ಹಾಸ್ಯ : love ಫೈಲ್ ಆದವರು ಈ ಕಾಲದಲ್ಲಿ ಏನ್ಮಾಡ್ತಾರೆ?
ಹಾಸ್ಯ : love ಫೈಲ್ ಆದವರು ಈ ಕಾಲದಲ್ಲಿ ಏನ್ಮಾಡ್ತಾರೆ?
ಹುಡುಗರು ಅವರ ಗಡ್ಡ ಮೀಸೆ ತೆಗೆದರೆ
ಹತ್ತು ವರ್ಷದ್ ಹಿಂದಕ್ಕೆ ಹೋಗ್ತಾರೆ
ಹುಡುಗಿರು ಅವರ ಮೇಕಪ್ ತೆಗೆದ್ರೆ
ಹದಿನೈದ್ ವರ್ಷ ಮುಂದಕ್ಕೆ ಹೋಗ್ತಾರೆ 😛😛
________
ಜಾಸ್ತಿ ಸುಳ್ಳಿನಿಂದ ತುಂಬಿರೋ ಎರಡು ಪತ್ರಗಳು ಅಂದ್ರೆ....
1:- ಲವ್ ಲೆಟರ್...
2:-ಲಿವ್ ಲೆಟರ್...
😃😃😃😂😂😂😃😜

________
ಒಂದು ಕಾಲದಲ್ಲಿ love ಫೈಲ್ ಆದವರು ಸೀಮೆ ಎಣ್ಣೆ ಅಥವಾ ಕೀಟ ನಾಶಕ ಕುಡಿಯುವ ತೀರ್ಮಾನ ಮಾಡುತ್ತಿದ್ದರು.
ಇವಾಗ love ಫೈಲ್ ಆದವರು ದಿನಕ್ಕೊಂದು status ಹಾಕಿ ನಮ್ಮನ್ನು ಕೊಲ್ಲುತ್ತಿದ್ದಾರೆ🤣😜😭
________
ಹೆಂಡತಿ : ರೀ ಮದುವೆ ಆದ ಹೊಸದರಲ್ಲಿ ತುಂಬಾ ಪ್ರೀತಿಯಿಂದ, ಅಯ್ಯೊ ನನ್ ದೂಧ್ ಪೇಡಾ, ನನ್ ಬರ್ಪಿ, ನನ್ ಖೋವಾ, ನನ್ ಸ್ವೀಟಿ " ಅಂತೆಲ್ಲಾ ಮುದ್ದು ಮಾಡ್ತಿದ್ರಿ. ಈಗ್ಯಾಕೆ ನನ್ನ ಹಾಗೆ ಕರೆಯೊಲ್ಲ..
ಗಂಡ : ಅಯ್ಯೊ ಹುಚ್ಚಿ, ಹಾಲಿನಿಂದ ತಯಾರಿಸಿದ ಪದಾರ್ಥಗಳು ಎಷ್ಟು ದಿನ Fresh ಇರ್ತವೆ ಹೇಳು...☺😂
________
ಕಲಬೆರಕೆ ಆಗದೆ ಉಳಿದಿರೋದು ಒಂದೆ ಒಂದು ಅಂದ್ರೆ ಅದು ವಿದ್ಯುತ್. ಯಾಕಂದ್ರೆ 1902ರಲ್ಲಿ ಹೆಂಗ್ ಕರೆಂಟ್ ಹೊಡಿತಿತ್ತೊ, ಈಗ್ಲೂ ಹಂಗೆ ಕರೆಂಟ್ ಹೊಡಿತಿದೆ. ( ಬೇಕಿದ್ರೆ ಮುಟ್ನೋಡಿ) 🤣🤣
****
ಅಂಗಡಿಯವ: "ಏನ್ ಬೇಕ್ ಸಾರ್?"
ನಾನು: "ನಂಗೆ ಆತ್ಮವಿಶ್ವಾಸ ಬೇಕು. ಜಗತ್ತನ್ನೇ ಎದುರಿಸೋ ಧೈರ್ಯ ಬೇಕು. ಬದುಕೆಂಬ ಗೂಳಿಯ ಕೋಡು ಹಿಡಿದು ಬಗ್ಗಿಸಿ ಗೆಲ್ಲೋ ಛಲ, ತಾಕತ್ತು ಬೇಕು. ಇಡೀ ಬ್ರಹ್ಮಾಂಡವೇ ನನ್ನದು ಅಂತಾ ಎದ್ದು ನಿಲ್ಲೋ ಶಕ್ತಿ ಬೇಕು"
ಅಂಗಡಿಯವ: "ಲೋ ರಾಜು, ಇವರಿಗೆ ಒಂದ್ ಕ್ವಾರ್ಟ್ರು ಓಲ್ಡ್ ಮಾಂಕು, ಒಂದ್ ಕಡ್ಲೆ ಬೀಜದ್ ಪ್ಯಾಕೆಟ್ ಕೊಡಮ್ಮಾ!🤣"
***












Click it and Unblock the Notifications