ಹೊಸದಾಗಿ Market ಗೆ ಬಂದಿರುವ ಇಂಟರ್ನೆಟ್ ಗಾದೆಗಳು
ಮುಂದಿನ ಪೀಳಿಗೆಯಲ್ಲಿ ಮಕ್ಕಳು A.B.C.D ಕಲಿಯುವುದು
👇
A _ Android
B_ Bluetooth
C_ Chating
D_ Download
E_ Email
F_ Facebook
G_ Google
H_ Hotspot
I_ Instagram
J_ Java
K_ Kingston
L_ Laptop
M_ Message
N_ Nokia
O_ online
P_ Print
Q_ Quikr
R_ Ram
S_ Skype
T_Twitter
U_ USB
V_ Virus
W_ Wi Fi
X_ xender
Y_ Youtube
And
Z_ Zero Marks In Exam...

****
ಹೊಸದಾಗಿ Market ಗೆ ಬಂದಿದೆ forward ಮಾಡಿ 😂😂😂
ಮಾತು ಮನೆ ಕೆಡುಸ್ತು, FACEBOOK ಪ್ರಪಂಚ ಕೆಡುಸ್ತು !! 😂😂
ಹೊಟ್ಟೆಗೆ ಹಿಟ್ ಇಲ್ದಿದ್ರು, ಮೊಬೈಲಲ್ಲಿ NET ಇರ್ಬೆಕು 😂
ಗಂಡ ಹೆಂಡ್ತಿ ಜಗಳ WiFi Reconnect ಆಗೊ ತನಕ 😂😂
2G ಗೆ ಹೋದ ಮಾನ 4G ಹಾಕಿಸಿದರು ಬಾರದು 😂😂
ಮನೆಯಲ್ಲಿ ಮೊಬೈಲ್ ಕೆಟ್ರೆ ಅದಕ್ಕೆ ಮಕ್ಕಳೇ ಕಾರಣ...ಮನೆಯಲ್ಲಿ
ಮಕ್ಕಳು ಕೆಟ್ರೆ ಅದಕ್ಕೆ ಮೊಬೈಲೇ ಕಾರಣ....😢
ಚಿಂತೆ ಇಲ್ಲದವನಿಗೆ ಸಂತೇಲು ನಿದ್ದೆ..
INTERNET ಇಲ್ಲದವನಿಗೆ ಕೂತಲ್ಲೆ ನಿದ್ದೆ😂😂
ಎಲ್ಲರು ಈಗಿನ ಕಾಲದಲ್ಲಿ ಎರಡಕ್ಕಿಂತ ಹೆಚ್ಚು ಮೊಬೈಲ್ ನಂಬರ್ ಗಳನ್ನು ಇಟ್ಟುಕೊಳ್ಳುತ್ತಾರೆ. ಆದರೆ, ಆ ನಂಬರ್ ಗಳನ್ನು ಸೇವ್ ಮಾಡುವ ರೀತಿ ನಗುವಿನ ಜೊತೆ ಭಯ ಹುಟ್ಟಿಸುತ್ತದೆ.😂🤣😂🤣
"Mummy new"
"Papa 2"
"Wife old"
"Wife 2"
"Mother in Law Jio"
" Husband temporary "
😂🤣😂🤣😂🤣😂🤣
ನೀವೊಬ್ಬರೇ ನಕ್ಕು ಸುಮ್ಮನಾಗಬೇಡಿ ಉಳಿದವರಿಗೂ ಕಳುಹಿಸಿ...
****
ಭಾರತದಲ್ಲಿ ಮನೆ ಕೆಲಸದ ಹೆಂಗಸರ ಬಗ್ಗೆ ಗೊಂದಲ ಜಾಸ್ತಿ🤔🤔🤔
15 ವರ್ಷಕ್ಕಿಂತ ಕಡಿಮೆ ವಯಸ್ಸಿನವರನ್ನು ಸರ್ಕಾರ ಒಪ್ಪುವುದಿಲ್ಲ .🤗🤗🤗
15 ವರ್ಷಕ್ಕಿಂತ ಜಾಸ್ತಿಯಾದವರನ್ನು ಹೆಂಡತಿ ಒಪ್ಪುವುದಿಲ್ಲ.🙅🙅🙅
50 ವರ್ಷದಾಟಿದವರನ್ನು ಗಂಡ ಒಪ್ಪುವುದಿಲ್ಲ.💔💔💔
.....😁😁😁😁😁😁












Click it and Unblock the Notifications