ಜೋಕು-ಜೋಕಾಲಿ: ಗುಂಡ-ಟೀಚರ್ ಪ್ರಶ್ನೋತ್ತರ ಓದಿ ನಕ್ಕುಬಿಡಿ

ಪ್ರಶ್ನೆ: 6 ಅಡಿ ಉದ್ದ, 3 ಅಡಿ ಅಗಲ, 3 ಅಡಿ ಆಳದ ಹೊಂಡದಲ್ಲಿ ಎಷ್ಟು ಘನ ಮೀಟರ್ ಮಣ್ಣು ಇದೆ?
ಗುಂಡ: ಸೊನ್ನೆ
***
ಪ್ರಶ್ನೆ: ಕೋಳಿ ಯಾಕೆ ಮೊಟ್ಟೆ ಇಡುತ್ತದೆ?
ಗುಂಡ: ಹಾಕಿದರೆ ಒಡೆಯುತ್ತದೆ ಅದಕ್ಕೆ
**
ಪ್ರಶ್ನೆ: ಸಾರಿಗೆ ಉಪ್ಪು ಕಡಿಮೆಯಾದರೆ ಉಪ್ಪಿಗೆ ಏನು ಹಾಕಬೇಕು?
ಗುಂಡ: ಕೈ ಹಾಕಬೇಕು
***
ಪ್ರಶ್ನೆ: ನೀನು ಈಜುವುದನ್ನು ಎಲ್ಲಿ ಕಲಿತೆ?
ಗುಂಡ: ನೀರಿನಲ್ಲಿ

Jokes for the day: Top popular Assorted jokes collection

***
ಗುಂಡ ಮಾಡಿದ Translation from English to Kannada
English: I will be delivering my speech.
ಗುಂಡ: ನಾನು ಭಾಷಣವನ್ನು ಹೆರುವೆನು.

English: Last leg of election is going on.
ಗುಂಡ: ಚುನಾವಣೆಯ ಕೊನೆಯ ಕಾಲು ನಡೆಯುತ್ತಿದೆ.

ಕೊನೆ ಭಾಷಾಂತರ
English: There lies the point
ಗುಂಡ: ಅಲ್ಲಿ ಮಲಗಿದ್ದಾಳೆ ಬಿಂದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+