ಮಳೆ ಬರ್ತಿದೆ ಅಂತ ಹೇಳೊ ಅಧಿಕಾರ ಕೂಡ ಗಂಡನಿಗೆ ಇಲ್ವಾ?
"ಯಾಕೋ... ಹೊರಗೆ ತುಂಬಾ ಜೋರು ಮಳೆ ಬರ್ತಿದೆ" ಎಂದು ಉತ್ಸಾಹದಿಂದ ಗಂಡ, ಹೆಂಡತಿಯ ಬಳಿ ಹೇಳಿದ.. ಅಗ, ಹೆಂಡತಿ ಶುರು ಮಾಡಿದಳು..
ಮನೆಯಲ್ಲಿ ಕಡಲೆಹಿಟ್ಟು ಖಾಲಿಯಾಗಿದೆ...ಪಕೋಡ, ಬೋಂಡಾ ಅಂತ ಆಸೆ ಇಟ್ಳೋಬೇಡಿ...
ಐಸ್ ಕ್ಯೂಬ್ಸ್ ಗೋಸ್ಕರ ಫ್ರಿಜ್ ತಡಕಾಡಬೇಡಿ.. ಮನೇಲಿ ಬೆಳಗ್ಗೆಯಿಂದ ಕರೆಂಟ್ ಇಲ್ಲ, ಅದರಲ್ಲೂ ಮನೇಲಿ ಬೆಳೆಯುತ್ತರುವ ಮಕ್ಕಳಿದ್ದಾರೆ, ಅಂತವುಗಳನ್ನು ಮನೇಲಿ ತಪ್ಪಿಸಿ..
ಗಂಡ ಪಿಳಿ ಪಿಳಿ ಕಣ್ಣು ಬಿಡ್ತಾ ಹೆಂಡತಿ ಮುಖ ನೋಡ್ತಾ ಇದ್ದ...

ಆಗ ಹೆಂಡತಿ.. ಇನ್ನು ನನ್ನ ಮುಖನೇ ಹಾಗೆ ನೋಡ್ತಾ ಇರಬೇಡಿ... ನನಗೆ ಸೊಂಟ ನೋವು.. ತುಂಬಾ ಸುಸ್ತಾಗಿದೆ..
ಗಂಡ, ಸೀದಾ ಬೆಡ್ ರೂಂ ಹೋಗಿ ಮಲ್ಕೊಂಡು ಬಿಟ್ಟ (ವಾಟ್ಸಾಪ್ ನಲ್ಲಿ ಬಂದಿದ್ದು)
--
ಆಗತಾನೇ ಹುಟ್ಟಿದ ಮಗುವನ್ನು ಕೈಯಲ್ಲಿ ಇಟ್ಟುಕೊಂಡ ಗಂಡ, ಹೆಂಡತಿಯಲ್ಲಿ ಕೇಳಿದ...
ಗಂಡ: ನಾನೂ ಬೆಳ್ಳಗಿದ್ದೇನೆ.. ನೀನೂ ಬೆಳ್ಳಗಿದ್ದೀಯಾ, ಆದರೆ ಮಗು ಯಾಕೆ ಕಪ್ಪಗಿದೆ?
ಹೆಂಡತಿ : ಆ ದಿನವನ್ನು ನೆನಪಿಸಿಕೊಳ್ಳಿ ಒಮ್ಮೆ...
ಗಂಡ; ಯಾವ ದಿನವನ್ನು?
ಹೆಂಡತಿ: ಆವತ್ತು ನಾನೂ ಬಿಸಿಯಾಗಿದ್ದೆ, ನೀವೂ ಬಿಸಿಯಾಗಿದ್ರಿ.. ಆ ಬಿಸಿಯ ಶಾಖಕ್ಕೆ ಮಗು ಕಪ್ಪಾಗಿರಬಹುದು..












Click it and Unblock the Notifications