ಹೆಂಡ್ತಿ ಕಾಣೆಯಾದ ಖುಷಿಯಲ್ಲಿ ಗಂಡ ಮಾಡಿದ್ದೇನು ಗೊತ್ತಾ?
ಗಂಡ: ನಾನು ಗಣೇಶ ಆಗಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ನೀನು ದಿನಾ ನನಗೆ ಪೂಜೆ ಮಾಡ್ತಾ ಇರ್ತೀಯಾ, ಲಡ್ಡು ಪ್ರಸಾದಕ್ಕೆ ಇಡುತ್ತಿದ್ದೆ ಅಲ್ವಾ?
ಹೆಂಡ್ತಿ: ಹೌದು, ನಿಮಗೆ ಪೂಜೆ ಮಾಡ್ತಾ ಇದ್ದೆ, ಲಡ್ಡು ತಿನಿಸ್ತಾಇದ್ದೆ. ಹಾಗೇ, ವರ್ಷ ವರ್ಷ ವಿಸರ್ಜನೆ ಮಾಡಿ, ಇನ್ನೊಂದು ಗಣೇಶನನ್ನು ತರುತ್ತಿದ್ದೆ.
---
ಗುಂಡ ಒಂದೇ ಉಸಿರಿನಲ್ಲಿ ಓಡಾತ್ತಾ ಬಂದು
ಗುಂಡ: ಸರ್, ನನ್ನ ಹೆಂಡತಿ ನಿನ್ನೆ ರಾತ್ರಿಯಿಂದ ಕಾಣೆಯಾಗಿದ್ದಾಳೆ. (ಕೋಮಾ ಹಂತದಲ್ಲೂ ಹೆಂಡತಿಗೆ ವಯಸ್ಸಿನ ಚಿಂತೆ)
ಪೋಸ್ಟ್ ಆಫೀಸರ್: ಏ, ಹೆಂಡತಿ ಕಾಣೆಯಾಗಿದ್ದರೆ ಪೊಲೀಸ್ ಸ್ಟೇಷನ್ ನಲ್ಲಿ ದೂರು ಕೊಡು. ಪೋಸ್ಟ್ ಆಫೀಸಿಗೆ ಯಾಕೋ ಬಂದಿದ್ದೀಯಾ?
ಗುಂಡ: ಓ ಸಾರಿ ಸರ್.. ನನ್ ಮಗಂದು.. ಖುಷಿಯಲ್ಲಿ ಏನು ಮಾಡಬೇಕೆಂದು ಗೊತ್ತಾಗದೇ.. ಎಲ್ಲೆಲ್ಲೋ ಹೋಗ್ತಾ ಇದ್ದೀನಿ ಸರ್..
---
ಹೆಂಡತಿ: ರೀ.. ನಿಮಗೆ ನಾನು ಕನಸಿನಲ್ಲಿ ಬರ್ತೀನಾ?
ಗಂಡ: ಇಲ್ಲಾ..
ಹೆಂಡತಿ: ಯಾಕೆ ಬರೋಲ್ಲಾ?
ಗಂಡ: ನಾನು ಪ್ರತೀದಿನ ಮಲಗಿಕೊಳ್ಳುವ ಮುನ್ನ ಹನುಮಾನ್ ಚಾಲೀಸ್ ಪಠಿಸ್ತೀನಿ..
More From
-
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
Karntaka Weather: ಹವಾಮಾನ ವೈಪರೀತ್ಯ! ರಾಜ್ಯದ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ -
ಗಂಡ-ಹೆಂಡತಿ ಜಗಳ ಇಡೀ ದಿನ ತೋರಿಸಿದರೆ ಸಮಾಜಕ್ಕೆ ಏನು ಪ್ರಯೋಜನ: ಮಾಧ್ಯಮಗಳಿಗೆ ಸಿಎಂ ಪ್ರಶ್ನೆ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
'ಕೋಟಿಗೊಬ್ಬ' ರೀರಿಲೀಸ್: ವಿಷ್ಣುದಾದಾ ಅಭಿಮಾನಿಗಳಿಂದ ಸಂಭ್ರಮ, ಪ್ರಸನ್ನ ಥಿಯೇಟರ್ನಲ್ಲಿ ನಾಳೆ 10,000 ಮಂದಿಗೆ ನಾನ್ವೆಜ್ ಊಟ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Smriti Mandhana: ಸ್ಮೃತಿ ಮಂಧಾನ-ಪಲಾಶ್ ಮುಚ್ಚಲ್ ಮತ್ತೆ ಒಂದಾಗ್ತಾರಾ? ಇಬ್ಬರ ಕುಟುಂಬಗಳ ಸೀಕ್ರೆಟ್ ಮೀಟಿಂಗ್ ವಿಡಿಯೋ ವೈರಲ್ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ -
Government Schools: ಈ ವರ್ಷದಿಂದಲೇ ಸರ್ಕಾರಿ ಶಾಲೆಗಳಲ್ಲಿ ದ್ವಿಭಾಷಾ ನೀತಿ: ಎಲ್ಲ ಶಿಕ್ಷಕರಿಗೆ ಇಂಗ್ಲಿಷ್ ಟ್ರೈನಿಂಗ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಏಪ್ರಿಲ್ 11ರ ದರಪಟ್ಟಿ












Click it and Unblock the Notifications