ಕೇಕ್ ಮತ್ತು ಹುಡುಗಿ ಎರಡರಲ್ಲಿ ಒಂದನ್ನು ಆಯ್ಕೆ ಮಾಡಿಕೋ

ಒಂದು ಸಲ ಶಿಕ್ಷಕನೋರ್ವ ವಿದ್ಯಾರ್ಥಿಯೊಬ್ಬನ ಮುಂದೆ ಒಂದು ಕೇಕ್ ಮತ್ತು ಒಂದು ಹುಡುಗಿಯನ್ನು ತೋರಿಸಿ, ಎರಡರಲ್ಲಿ ಒಂದನ್ನು ಆಯ್ಕೆಮಾಡುವಂತೆ ಹೇಳಿದ..
ಇದನ್ನು ಕೇಳಿದ ತಕ್ಷಣ ವಿದ್ಯಾರ್ಥಿ ಕೇಕ್ ನತ್ತ ಕೈಹಾಕಿದ...
ಎರಡನೇ ಬಾರಿಗೆ ಕೇಕ್ ಬದಲಿಗೆ ಚಾಕೊಲೇಟ್ ಅನ್ನು ಇಡಲಾಯಿತು...
ಹುಡುಗ ಮತ್ತೆ ಚಾಕೊಲೇಟ್ ತೆಗೆದುಕೊಂಡ
ಹೀಗೆ ಪ್ರತಿ ಸಲ ಹುಡುಗಿಯ ಪಕ್ಕ ತಿನ್ನುವ ವಸ್ತುವನ್ನು ಇಡಲಾಯಿತು. ಪ್ರತಿ ಸಲವೂ ಹುಡುಗ ತಿನ್ನುವ ಪದಾರ್ಥವನ್ನೇ ಆಯ್ಕೆಮಾಡಿದ.
ಇದನ್ನು ಕಂಡ ಶಿಕ್ಷಕ ಹೇಳ್ತಾನೆ... "ಮಕ್ಕಳೇ ಇದರಿಂದ ಹಸಿವು ಅತೀ ಪ್ರಮುಖವಾದುದು ಎಂದು ತಿಳಿದುಬರುತ್ತದೆ"
ಆಗ... ಕೊನೆಯ ಬೆಂಚಿನ ತರ್ಲೆ ವಿದ್ಯಾರ್ಥಿಯೊಬ್ಬ ಕೂಗಿ ಹೇಳ್ತಾನೆ... 'ಸರ್, ಆ ಹುಡುಗಿ ಅವನ ತಂಗಿ, ಒಂದ್ಸಲ ಹುಡುಗಿಯನ್ನೂ ಬದಲಾಯಿಸಿ ನೋಡಿ'!

Jokes for the day: Cake, Chacolate or girl, which your choice

ಅದೊಂದು ಪ್ರಬಂಧ ಸ್ಪರ್ಧೆ. ಅಲ್ಲಿಯ ಪ್ರಶ್ನೆ ಹೀಗಿತ್ತು,
"ಶಾಂತಿ, ನೆಮ್ಮದಿ ಹಾಗೂ ಸಂತೋಷ ಬಗ್ಗೆ ಒಂದೇ ಸಾಲಿನಲ್ಲಿ ಬರೆಯಿರಿ"
ಸಮಯವಾದ ಬಳಿಕ, ತೀರ್ಪುಗಾರರು ಬಹಳ ಸಂತೋಷದಿಂದ ಒಬ್ಬ ವ್ಯಕ್ತಿಯ ಕೈ ಕುಲುಕುತ್ತಿದ್ದರು. ಬೆನ್ನು ತಟ್ಟುತ್ತಿದ್ದರು. ಅವನ ಆಟೋಗ್ರಾಫ್ ಸಹ ಕೇಳಿದರು
ಅವನು ಬರೆದ ವಾಕ್ಯ...

"ನನ್ನ ಹೆಂಡತಿ ಮಲಗಿದ್ದಾಳೆ"
(ವಾಟ್ಸಾಪ್ ನಲ್ಲಿ ಬಂದಿದ್ದು)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+