ಹಾಸ್ಯ: ಬಿಡಿ ಬಿಡಿ ಜೋಕುಗಳನ್ನು ಓದಿ, ನಕ್ಕುಬಿಡಿ!

ಕಂಡಕ್ಟರ್ : ಗುಂಡನಿಗೆ ಕೇಳಿದ ನಿನ್ನೆ ರಾತ್ರಿ ನೀವು ಸ್ವಲ್ಪ ಕುಡಿದಂತಿತ್ತು."
ಗುಂಡ : ನಿಮಗೆ ಹೇಗೆ ತಿಳಿತು.?
ಕಂಡಕ್ಟರ್ : ರಾತ್ರಿ ನೀವು ಹುಡುಗಿಗೆ ಸೀಟು ಬಿಟ್ಟು ಕೊಟ್ಟಾಗಲೇ "
ಗುಂಡ : ಈಗ ಏನಾಯ್ತು..?'
ಕಂಡಕ್ಟರ್ : ನೀವು ಸೀಟುಬಿಟ್ಟು ಕೊಡುವಾಗ ಇಡೀ ಬಸ್ಸು ಖಾಲಿ ಇತ್ತು ..."
****
Latest joke!😜

ಎಲ್ಲಿಯೇ ನಿಂತಿರಿ.. ಸ್ವಲ್ಪ ಚಲನೆ ತೋರಿಸುತ್ತಲಿರಿ
ಇಲ್ಲದಿದ್ದಲ್ಲಿ ಪ್ರತಿಮೆ ಅಂತ ಮುರಿದು ಹಾಕಲೂಬಹುದು!!😜🤣🤣🤣
****
ಒಂದು ಕಾಲದಲ್ಲಿ love ಫೇಲ್ ಆದವರು ಸೀಮೆ ಎಣ್ಣೆ ಅಥವಾ ಕೀಟ ನಾಶಕ ಕುಡಿಯುವ ತೀರ್ಮಾನ ಮಾಡುತ್ತಿದ್ದರು.
ಇವಾಗ love ಫೇಲ್ ಆದವರು ದಿನಕ್ಕೊಂದು status ಹಾಕಿ ನಮ್ಮನ್ನು ಕೊಲ್ಲುತ್ತಿದ್ದಾರೆ🤣😜😭
****
ಹುಡುಗರು ಅವರ ಗಡ್ಡ ಮೀಸೆ ತೆಗೆದರೆ
ಹತ್ತು ವರ್ಷದ್ ಹಿಂದಕ್ಕೆ ಹೋಗ್ತಾರೆ
ಹುಡುಗಿರು ಅವರ ಮೇಕಪ್ ತೆಗೆದ್ರೆ
ಹದಿನೈದ್ ವರ್ಷ ಮುಂದಕ್ಕೆ ಹೋಗ್ತಾರೆ 😛😛
_
*****
ಜಾಸ್ತಿ ಸುಳ್ಳಿನಿಂದ ತುಂಬಿರೋ ಎರಡು ಪತ್ರಗಳು ಅಂದ್ರೆ....

1:- ಲವ್ ಲೆಟರ್...

2:-ಲಿವ್ ಲೆಟರ್...

😃😃😃😂😂😂😃😜
******
ಕಲಬೆರಕೆ ಆಗದೆ ಉಳಿದಿರೋದು ಒಂದೆ ಒಂದು ಅಂದ್ರೆ ಅದು ವಿದ್ಯುತ್. ಯಾಕಂದ್ರೆ 1902ರಲ್ಲಿ ಹೆಂಗ್ ಕರೆಂಟ್ ಹೊಡಿತಿತ್ತು, ಈಗ್ಲೂ ಹಂಗೆ ಕರೆಂಟ್ ಹೊಡಿತಿದೆ. (ಬೇಕಿದ್ರೆ ಮುಟ್ನೋಡಿ) 🤣🤣
*****

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+