ದರೋಡೆ ಮಾಡಲು ಬಂದ ಕಳ್ಳನ ಅಳಲು!

ಒಂದು ದಿನ ರಾತ್ರಿ ಒಬ್ಬ ಕಳ್ಳ ಒಂದು ಮನೆಗೆ ದರೋಡೆಗೆ ಬಂದ. ಗಂಡ ಹೆಂಡತಿ ಇಬ್ಬರೂ ಸೇರಿ ಅವನನ್ನು ಹಿಡಿದರು!

ಹೆಂಡತಿ ಬಹಳ ದಪ್ಪ ಅಂದರೆ ಸುಮಾರು 110 ಕೆಜಿ ಇದ್ದಳು.

ಹೆಂಡತಿ ಕಳ್ಳನ ಮೇಲೆ ಕುಳಿತುಕೂಂಡುಬಿಟ್ಟಳು!!

A robbers request to bring police as soon as possible!
.

ಗಂಡನಿಗೆ ಹೇಳಿದಳು : ನೀವು ಹೋಗಿ ಪೋಲಿಸ್ ರನ್ನು ಕರೆದುಕೊಂಡು ಬನ್ನಿ!

ತಕ್ಷಣವೇ ಜಾಗೃತನಾದ ಗಂಡ ಆ ಕಡೆ ಈ ಕಡೆ ನೋಡ್ತಾ ಇದ್ದ!
.

ಹೆಂಡತಿಗೆ ಕೊಂಚ ಕೋಪ ಬಂತು. ರೀ... ಏನ್ ನೋಡ್ತಾ ಇದ್ದೀರಾ, ಹೋಗಿ!

ಗಂಡ : ಇರೇ, ನನ್ನ ಚಪ್ಪಲಿ ಸಿಗ್ತಾ ಇಲ್ಲ!

ತಕ್ಷಣ
ಹೆಂಡತಿಯ ಕೆಳಗಡೆ ಮಲಗಿರುವ
ಕಳ್ಳ ಒದರಿದ:
ಲೇ ಯಪ್ಪಾ, ನನ್ನ ಚಪ್ಪಲಿಗಳೇ ಅಲ್ಲಿ ಹೊರಗೆ ಬಿಟ್ಟೀನಿ, ಜಲ್ತಿ ಹಾಕ್ಕೊಂಡು ಹೋಗಿ ಪೋಲೀಸರನ್ನ ಕರಕೊಂಡು ಬಾರಲೇ. ಪೊಲೀಸರು ಬೇಗ ಬಂದ್ರೆ ಬದುಕಾದ್ರೂ ಬದುಕ್ತೀನಿ !!!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+