ಗುಂಡ ಗೆಳೆಯನ ಲವರ್ ನ ಫೋನ್ ನಂಬರ್ ಕದ್ದು..

Jokes for the day
ಗುಂಡ ತನ್ನ ಗೆಳೆಯನ ಲವರ್ ನ ಫೋನ್ ನಂಬರ್ ಕದ್ದು ಅದಕ್ಕೆ ಸಿಕ್ಕಾಪಟ್ಟೆ ಮೆಸೇಜ್ ಕಳುಹಿಸುತ್ತಾನೆ.
ಮನಗೆ ಬಂದಾಗ ತಂಗಿ ಕೇಳ್ತಾಳೆ
'ನೀನೇನು ಲೂಸಾ? ಯಾಕೆ ನನ್ನ ಮೊಬೈಲ್ ಗೆ ಅಷ್ಟು ಸಲ ಮೆಸೇಜ್ ಕಳ್ಸಿದ್ದೆ.
***
ಒಬ್ಬ ವ್ಯಾಪಾರಿ ಪ್ಯಾರಾಚೂಟ್ ಮಾರುತ್ತಿರುತ್ತಾನೆ. ಅಲ್ಲಿಗೆ ಹೋದ ಗುಂಡ..
ವ್ಯಾಪಾರಿ: ನೀವು ಈ ಪ್ಯಾರಾಚೂಟ್ ತೆಗೆದ್ಕೊಂಡು ವಿಮಾನದಿಂದ ಬೇಕಾದರೂ ಹಾರಬಹುದು. ಸ್ಟಾರ್ಟ್ ಅನ್ನೋ ಬಟನ್ ಅಮುಕಿದರೆ ನೀವು ಯಾವುದೇ ತೊಂದರೆ ಇಲ್ಲದೆ ಕೆಳಗಿಳಿಯಬಹುದು.
ಗುಂಡ: ಒಂದು ವೇಳೆ ವಿಮಾನದಿಂದ ಹಾರಿದ ಮೇಲೆ ಪ್ಯಾರಾಚೂಟ್ ಓಪನ್ ಆಗಿಲ್ಲಾಂದ್ರೆ
ವ್ಯಾಪಾರಿ: ನಿಮ್ಮ ದುಡ್ಡು ನಿಮ್ದೂಕೆ ವಾಪಾಸ್
***
ಹುಡುಗ: ನೀನು ಸ್ನಾನ ಮಾಡೋದೇ ಇಲ್ಲ.
ಹುಡುಗಿ: ಇಲ್ಲಾ ನಾನು ಡೈಲಿ ಮಾಡ್ತೀನಿ.
ಹುಡುಗ: ಇಲ್ಲಾ ನೀನು ಡೈಲಿ ಸ್ನಾನ ಮಾಡೋಲ್ಲಾ.
ಹುಡುಗಿ: ಸ್ನಾನ ಮಾಡೋದಿಲ್ಲಾಂತ ಹೇಗೆ ಹೇಳ್ತೀಯಾ ನೀನು?
ಹುಡುಗ: ನಾನು ಯಾವತ್ತೂ ನೀನು ಸ್ನಾನ ಮಾಡೋದನ್ನಾ ನೋಡೇ ಇಲ್ಲಾ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+