ಇಂಟರ್ನೆಟ್‌ನಲ್ಲಿ ಸಿಗ್ತಾರೆ ಥರಥರ ಹೇಂಡ್ತೀರು!

jokes-internet-wife-difficult-to-access
ಲ್ಯಾಪ್‌ಟಾಪ್ ಹೆಂಡ್ತಿ : ಮೋಹಕ! ಈಕೆ ಎಂದಿಗೂ ಹೆಂಡ್ತಿಯಾಗೋದು ಬೇಡ; ಗೆಳತಿಯಾಗೇ ಉಳಿಯಲಿ
ಸಿಡಿ ರಾಮ್ ಹೆಂಡ್ತಿ : ಈಕೆ ಅತ್ಯಂತ ತ್ವರಿತ, ವೇಗೋತ್ಕರ್ಷ
ಇ-ಮೇಲ್ ಹೆಂಡ್ತಿ : ಈಕೆ ಹೇಳುವ 10 ವಿಷಯಗಳಲ್ಲಿ 8 ಟ್ರಾಶ್
ಹಾರ್ಡ್ ಡಿಸ್ಕ್ ಹೆಂಡ್ತಿ : ಎಲ್ಲವನ್ನೂ, ಎಲ್ಲ ಕಾಲಕ್ಕೂ ನೆನಪಿಟ್ಟುಕೊಳ್ಳುವ ಜಾಣೆ
ಇಂಟರ್ನೆಟ್‌ ಹೆಂಡ್ತಿ: ಯಾವಾಗಲೂ ಕೈಗೇ ಸಿಗೊಲ್ಲ
ಮಲ್ಟಿಮೀಡಿಯಾ ಹೆಂಡ್ತಿ : ಭಯಂಕರವಾಗಿರುವುದನ್ನೂ ಬ್ಯೂಟಿಪೂಲ್ ಆಗಿ ಪರಿವರ್ತಿಸುವ ಜಾಣೆ
ಸ್ಕ್ರೀನ್ ಸೇವರ್ ಹೆಂಡ್ತಿ : ಗುಡ್ ಫಾರ್ ನಥಿಂಗ್; ಆದರೂ ಒಂದು ಥರ ಮಜಾ ನೀಡ್ತಾಳೆ
ರ್ಯಾಮ್ ಹೆಂಡ್ತಿ : ಬೇಡವೆಂದು ಸ್ವಿಚ್ ಆಫ್ ಮಾಡಿದರೆ ತತ್ ಕ್ಷಣವೇ ಸಂಪೂರ್ಣ ಮಾಯ
ವಿಂಡೊ ಹೆಂಡ್ತಿ : ಇವಳು ಯಾವುದನ್ನೂ ನೆಟ್ಟಗೆ ಮಾಡೊಲ್ಲ; ಆದರೂ ಇವಳ್ನ ಬಿಟ್ಟು ಬಂಡಿ ಸಾಗದು
ವೈರಸ್ ಹೆಂಡ್ತಿ : ನೀವು ನಿರೀಕ್ಷಿಸದಿದ್ದಾಗ ವಕ್ಕರಿಸಿಕೊಳ್ಳುತ್ತಾಳೆ. ತನ್ನನ್ನು ತಾನೇ ಪ್ರತಿಷ್ಠಾಪಿಸಿಕೊಂಡು, ವಿಜೃಂಭಿಸುತ್ತಾಳೆ. ಹೊಡೆದೋಡಿಸಲು ಪ್ರಯತ್ನಿಸಿದರೋ ತನ್ನ ರುಚಿ ತೋರಿಸ್ತಾಳೆ. ಭಯಪಟ್ಟು ಸುಮ್ನೆ ಕೈಕಟ್ಟಿಕೊಂಡು ಕುಳಿತಿರೋ ತನ್ನ ತಾಕತ್ತು ಏನೆಂದು ತೋರಿಸಿ. ಸರ್ವನಾಶ ಮಾಡಿಬಿಡ್ತಾಳೆ.
ಸರ್ವರ್ ಹೆಂಡ್ತಿ : ಬೇಕು ಅಂದಾಗಲೆಲ್ಲ ಸಿಗೋಲ್ಲ; ಸದಾ ಬ್ಯುಸಿ ಬ್ಯುಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+