ಡಾಕ್ಟರ್.. ದೂರದ ವಸ್ತು ಸರಿಯಾಗಿ ಕಾಣಿಸುತ್ತಿಲ್ಲ

Jokes for the day
ರೋಗಿ: ಡಾಕ್ಟರ್... ನನಗೆ ದೂರದ ವಸ್ತು ಸರಿಯಾಗಿ ಕಾಣಿಸುತ್ತಿಲ್ಲ..
ಡಾಕ್ಟರ್: ನಿನಗೆ ಸರ್ಜರಿ ಮಾಡಬೇಕಾಗುತ್ತದೆ..
ರೋಗಿ: ಎಷ್ಟು ಖರ್ಚಾಗಬಹುದು ಡಾಕ್ಟರ್ ?
ಡಾಕ್ಟರ್: ಅಂದಾಜು 20 ಸಾವಿರ..
ರೋಗಿ: ಅಷ್ಟು ದುಡ್ಡು ನನ್ನಲ್ಲಿಲ್ಲ. ಖರ್ಚೇ ಇಲ್ಲದೆ ಏನು ಮಾಡಕಾಗಲ್ವಾ?
ಡಾಕ್ಟರ್: ಯಾಕಾಗಲ್ಲಾ.. ದೂರದ ವಸ್ತುಗಳನ್ನು ಹತ್ತಿರ ಹೋಗಿ ನೋಡು, ಸಿಂಪಲ್. ದುಡ್ಡೇ ಬೇಡ ಅದಕ್ಕೆ.
***
ಗುಂಡ ನಾಯಿಯನ್ನು ವಾಕಿಂಗ್ ಕರೆದು ಕೊಂಡು ಹೋಗುತ್ತಿದ್ದ..
ದಾರಿಹೋಕ: ಕತ್ತೆಯನ್ನು ಎಲ್ಲಿಗೆ ಕರೆದು ಕೊಂಡು ಹೋಗ್ತಾ ಇದ್ದೀಯಾ?
ಗುಂಡ: ಏ.. ಸ್ಟುಪಿಡ್. ನಿನಗೆ ಕಣ್ಣು ಕಾಣಿಸಲ್ವಾ? ಇದು ನಾಯಿ.
ದಾರಿಹೋಕ: ನಿನ್ನನ್ನು ಯಾರಯ್ಯಾ ಕೇಳಿದ್ರು? ನಾನು ಕೇಳಿದ್ದು ನಾಯಿಯನ್ನ..
***
ಟೀಚರ್: ಕಂಜೂಸ್ ಅಂದರೆ ಯಾರು?
ಮರಿಗುಂಡ: ನೂರು ಮೆಸೇಜ್ ಕಳುಹಿಸಿದರೂ ರಿಪ್ಲೈ ಮಾಡದವರು.
ಟೀಚರ್: ಒಂದು ಉದಾಹರಣೆ ಕೊಡು..
ಮರಿಗುಂಡ: ನಿಮ್ಮ ಮಗಳು ಟೀಚರ್
ಟೀಚರ್: ಗೆಟ್ ಔಟ್ ಫ್ರಂ ದಿ ಕ್ಲಾಸ್.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+