ಸಿನಿಮಾ ಮಂದಿ ಜೋಕು ಜೋಕಾಲಿ

Jogayya Jokes
ಶಿವರಾಜ್ ಕುಮಾರ್ : ಕಲ್ಯಾಣ್ ಜೆವೆಲ್ಸ್ ನಲ್ಲಿ ಗೋಲ್ಡ್ ತಗೊಳ್ಳಿ ನಿಮ್ಮ ತಂಗಿ ಮದುವೆ ಮಾಡಿ

ಪುನೀತ್ : ನಿಮ್ಮ ಹತ್ರಾ ಇರೋ ಗೋಲ್ಡ್ ನ ಮಣಪ್ಪುರಂ ಫೈನಾನ್ಸ್ ನಲ್ಲಿ ಗಿರವಿ ಇಟ್ಟು ಲೈಫ್ ಎಂಜಾಯ್ ಮಾಡಿ

ಉಪೇಂದ್ರ: ನಂದಿನಿ ಹಾಲು ಕುಡಿದು ಆರೋಗ್ಯ ಕಾಪಾಡಿಕೊಳ್ಳಿ

ದರ್ಶನ್: 'ನಾಕೌಟ್' ಬೀರ್ ಕುಡಿಯಿರಿ ಹೆಂಡತಿಗೆ ಹಿಡ್ಕೊಂಡು ಹೊಡೆಯಿರಿ

***
ಪೊಲಿಟೀಕಲ್ ಲವ್ ಲೆಟರ್
ಪ್ರಿಯ ನೀನು 'ಬಿಜೆಪಿ' ಜೊತೆ ಸೇರಿ ನಂಗೆ 'ಹೂವು' ಕೊಟ್ರೂ ಓಕೆ
'ಜೆಡಿಎಸ್' ಸೇರಿ ನಂಗೆ 'ಹುಲ್ಲು' ಕೊಟ್ರೂ ಓಕೆ...
ಆದ್ರೆ ಕಾಂಗ್ರೆಸ್ ಜೊತೆ ಸೇರಿ 'ಕೈ' ಮಾತ್ರ ಕೊಡ್ಬೇಡ
****
ರಜನಿ ಪಂಚಿಂಗ್ ಡೈಲಾಗ್
ಜೋಗಯ್ಯ ಚಿತ್ರದ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟಪ್ಪಾ ಇದೆ ಅಂದ್ರೆ
'ರೋಬೊಟ್ ಚಿತ್ರದ ಸೈಕಲ್ ಸ್ಟ್ಯಾಂಡ್ ಟಿಕೆಟ್ ಕಲೆಕ್ಷನ್ ಗಿಂತ ಕಮ್ಮಿ, ಟಿಕೆಟ್ ಕಲೆಕ್ಟರ್ ಬೀಡಿ ಖರ್ಚಿಗಿಂತ ಜಾಸ್ತಿ'
***

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+