ನಮ್ಮ ಉಂಡಾಡಿ ಗುಂಡನ ವಾದ ಹೇಗಿದೆ ನೋಡಿ!

Jokes for the day
* ಕ್ರೀಂ ಬಿಸ್ಕತ್ ನಲ್ಲಿ ಕ್ರೀಂ ಇರುತ್ತೆ, ಆದ್ರೆ ಬೆಣ್ಣೆ ಬಿಸ್ಕತ್ ನಲ್ಲಿ ಬೆಣ್ಣೆ ಇರುತ್ತಾ?

* ನಾನ್ ಬಸ್ ನಲ್ಲಿ ಹತ್ತಿದ್ರೂ ಅಥವಾ ಬಸ್ ನನ್ ಮೇಲೆ ಹತ್ತಿದ್ರು ಟಿಕೆಟ್ ತಗೊಳೋನು ನಾನೇ!

* ಸೆಲ್ ನಲ್ಲಿ ಬ್ಯಾಲನ್ಸ್ ಇಲ್ಲಾಂದ್ರೆ 'ಕಾಲ್' ಮಾಡೋಕೆ ಆಗಲ್ಲಾ.. ಮನುಷ್ಯನಿಗೆ 'ಕಾಲ್' ಇಲ್ಲಾಂದ್ರೆ ಬ್ಯಾಲನ್ಸ್ ಮಾಡೋಕೆ ಆಗಲ್ಲಾ!

* ರೈಲು ಎಷ್ಟೇ ವೇಗವಾಗಿ ಬಂದ್ರೂನೂ ಕೊನೆಯ ಬೋಗಿ ಬರೋದು ಕೊನೆಗೇನೆ..

* ಬಸ್ ಹತ್ತಿ ಹೋದ್ರೂ.. ಬಸ್ ಸ್ಟ್ಯಾಂಡ್ ಅಲ್ಲೇ ಇರುತ್ತೆ.. ಆದ್ರೆ ಸೈಕಲ್ ಹತ್ತಿ ಹೋದ್ರೆ ಸೈಕಲ್ ಸ್ಟ್ಯಾಂಡ್ ನಮ್ಮ ಜೊತೆಗೆ ಬರುತ್ತೆ..

* ನಾಯಿಗೆ ನಾಲ್ಕು ಕಾಲ್ ಇರಬಹುದು.. ಆದರೂ ಅದಕ್ಕೆ ಕಾಲ್ ಮೇಲೆ ಕಾಲ್ ಹಾಕೊಂಡು ಕೂರಕ್ಕೆ ಆಗುತ್ತಾ?

* ಸೊಳ್ಳೆ ಕಚ್ಚಿದ್ರೆ 'ಆನೆ ಕಾಲ್' ಬರುತ್ತೆ.. ಆದ್ರೆ ಆನೆ ಕಚ್ಚಿದ್ರೆ 'ಸೊಳ್ಳೆ ಕಾಲ್' ಬರುತ್ತಾ?

* 10 ಇರುವೆ ಸೇರಿ ಒಂದು ಆನೆ ಕಚ್ಚಬಹುದು.. ಆದ್ರೆ 10 ಆನೆ ಸೇರಿ ಒಂದು ಇರುವೆನಾ ಕಚ್ಚಕ್ಕೆ ಆಗುತ್ತಾ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+