ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾ ಬಾ ಕಲ್ಮಾಡಿ ಹ್ಯಾವ್ ಯು ಎನಿ ಶೇಮ್

By Shami
|
Google Oneindia Kannada News

Ba ba Kalmadi, have you any shame?
ಕಾಮನ್ ವೆಲ್ತ್ ಗೇಮ್ಸ್ ಬಗೆಗಿನ ಅದ್ದೂರಿ ಅಧ್ವಾನದ ಸುದ್ದಿಗಳನ್ನು ನಾವೆಲ್ಲ ನಿತ್ಯ ಓದುತ್ತಿದ್ದೇವೆ. ಅತ್ಯಂತ ವಿವಾದಾತ್ಮಕ ಕ್ರೀಡಾಕೂಟ ಎಂಬ ಹೆಗ್ಗಳಿಗೆ ಪಾತ್ರವಾಗುತ್ತಿರುವ ಇದು ವಾಟರ್ ಗೇಟ್, ಬೊಫೋರ್ಸ್, ನಿತ್ಯಾನಂದ ಸ್ವಾಮಿ, ಅಷ್ಟೇ ಏಕೆ ಮಾಜಿ ಆರೋಗ್ಯ ಸಚಿವ ಹರತಾಳು ಹಾಲಪ್ಪನವರ ಸುದ್ದಿಗಳನ್ನು ಮೀರಿ ಮುನ್ನುಗ್ಗುತ್ತಿದೆ.

ಜಾಗತಿಕ ಮಟ್ಟದಲ್ಲಿ ಭಾರತದ ಮಾನ ಮರ್ವಾದೆ ಮೂರು ಕಾಸಿಗೆ ಹರಾಜು ಮಾಡುತ್ತಿರುವ ಈ ಬೆಳವಣಿಗೆಗಳನ್ನು ಕಂಡು ಭಾರತ ಜನತೆ ಸಿಟ್ಟಿಗೇಳುತ್ತಿದ್ದಾರೆ. ಆ ಸಿಟ್ಟು ಸಾತ್ವಿಕವಾದ ಜೋಕುಗಳಲ್ಲಿ ಎದ್ದು ಕಾಣುತ್ತಿದೆ. CWG ಬಗ್ಗೆ ಚಲಾವಣೆಯಲ್ಲಿರುವ ಚುರುಮುರಿಗಳನ್ನು ಹಾಸ್ಯ ಚಟಾಕಿಗಳನ್ನು ಇಷ್ಟಪಡುವ ಕೆ.ಸಂಯುಕ್ತ ಕಲೆ ಹಾಕಿದ್ದಾರೆ. Laughter therapy is after all the best anger management device ಎಂದು ಬಣ್ಣಿಸಿದ್ದಾರೆ. ನೀವೂ ಓದಿ. ನಿಮ್ಮ ಜೋಕುಗಳನ್ನೂ ಸಿಡಿಸಿರಿ-ದಟ್ಸ್ ಕನ್ನಡ.

* "Ba ba Kalmadi, have you any shame. No sir, No sir, we are having a Common Loot Game. Crores for my partner, crores for the dame, crores for me too, for spoiling India's name!"

* "Suresh Kalmadi walked into a bar. The bartender was still spraying pesticides over the barley plants. It was the best bar ever."

* "Bhagwan Ram patched up with Allah so that the focus remains on KALMADI."

* "A collapse a day keeps the athletes away." (Parody of the saying 'An Apple a day keeps the doctor away')

* "AMAZING BUT TRUE: If you re-arrange the letters "Sir U made lakhs" you get "SURESH KALMADI!!!"

* "Sheila Dixit to Kalmadi: Delhi badnaam hui darling tere liye!" (Using the famous song 'Munni Badnaam' from Bollywood movie 'Dabangg')

* "Compromise proposal for Ayodhya: Let the Hindus construct a temple, but the project must be led by Kalmadi."

* "Rain rain go away, Kalmadi wants to come out and play. Lyrics by MS Gill, sung by Mani Shankar Aiyar, music by AR Rahman"

* "Gill calling himself a sports lover is like Shiney Ahuja declaring himself to be a feminist."

* "Bulk SMS ban was for preventing people forwarding 'Kalmadi jokes'."

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X