ಉದ್ಯೋಗ : ಮೊಬೈಲ್ ಅಪ್ಲಿಕೇಷನ್ ಡೆವಲಪರ್ ಗಳ ಗಮನಕ್ಕೆ!

ಬೆಂಗಳೂರು, ಸೆ. 30: ಮೊಬೈಲ್ ಅಪ್ಲಿಕೇಷನ್ ಡೆವಲಪರ್ ಗಳಿಗೆ ವಾಕ್ ಇನ್ ಸಂದರ್ಶನದ ಮಾಹಿತಿ ಇಲ್ಲಿದೆ. ಅಕ್ಟೋಬರ್ 01 ವಾಕ್ ಇನ್ ಸಂದರ್ಶನಕ್ಕೆ ಕೊನೆ ದಿನವಾಗಿದೆ.

ಹುದ್ದೆ: ಸಾಫ್ಟ್ ವೇರ್ ಇಂಜಿನಿಯರ್ /ಪೋಗ್ರಾಮರ್
* ಪೂರ್ಣಾವಧಿ ಹುದ್ದೆ
* 0 ರಿಂದ 1 ವರ್ಷ ಅನುಭವ
* ಹುದ್ದೆಗೆ ತಕ್ಕ ಪದವಿ

Walk-in Interviews for Mobile Application Developers

* ಕೌಶಲ್ಯ: ಎಚ್ ಟಿಎಂಎಲ್ 5, ಜಾವಾ ಸ್ಕ್ರಿಪ್ಟ್, Jquery, CSS-3, ಅಂಡ್ರಾಯ್ಡ್ ಎಸ್ ಡಿಕೆ/ಆಂಡ್ರಾಯ್ಡ್ ಸ್ಟುಡಿಯೋ, ಆಂಡ್ರಾಯ್ಡ್/ಐಓಎಸ್ ವೇದಿಕೆಯಲ್ಲಿ ಸಾಫ್ಟ್ ವೇರ್ ಅಭಿವೃದ್ಧಿ, ಡಾಟಾ ಸೆಕ್ಟ್ರರ್ಸ್, ಅಲ್ಗಾರಿಥಮ್ಸ್ ಗಳ ಬಗ್ಗೆ ಅರಿವಿರಬೇಕು.
ವಾಕ್ ಇನ್ ಸಂದರ್ಶನ: ಅಕ್ಟೋಬರ್ 01, 2016 ಕೊನೆ ದಿನಾಂಕ.
ಸಮಯ : 9.30 AM to 5.00 PM
ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+