ಯುಪಿಎಸ್ ಸಿ: ಪಶುವೈದ್ಯ ಇಲಾಖೆಯಲ್ಲಿ 13 ಹುದ್ದೆಗಳಿವೆ, ಅರ್ಜಿ ಹಾಕಿ

ಬೆಂಗಳೂರು, ಜನವರಿ 02 : ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್ ಸಿ) 2018-19ನೇ ಸಾಲಿನ ನೇಮಕಾತಿಗಾಗಿ ತನ್ನ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ.

ಸ್ಪೆಷಲಿಸ್ಟ್ ಗ್ರೇಡ್ 3, ಪಶುವೈದ್ಯ ಸಹಾಯಕ ಸೇರಿದಂತೆ 13ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಹಾಕಲು ಅರ್ಹರಿರುವ ಅಭ್ಯರ್ಥಿಗಳು ಜನವರಿ 11, 2019ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು: Union Public Service Commission
ಒಟ್ಟು ಹುದ್ದೆಗಳು : 13
ಹುದ್ದೆ ಹೆಸರು: ಸ್ಪೆಷಲಿಸ್ಟ್, ಪಶುವೈದ್ಯ ಸಹಾಯಕ
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಜನವರಿ 11, 2019
ವಿದ್ಯಾರ್ಹತೆ :

UPSC recruitment 2018 apply for 13 Various Vacancies

ಸ್ಪೆಷಲಿಸ್ಟ್ : ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಎಂಬಿಬಿಎಸ್ ಪದವಿ.

ಪಶುವೈದ್ಯ ಸಹಾಯಕ : ಪ್ರಾಣಿ ಹಾಗೂ ಪಶುವೈದ್ಯ ವಿಜ್ಞಾನ ವಿಷಯದಲ್ಲಿ ಪದವಿ

ವಯೋಮಿತಿ:
ಸ್ಪೆಷಲಿಸ್ಟ್: 40 ವರ್ಷ
ಪಶುವೈದ್ಯ ಸಹಾಯಕ : 38 ವರ್ಷ (ಅಧಿಸೂಚನೆಯಲ್ಲಿ ಪ್ರಕಟಿಸಿದಂತೆ)

ಅರ್ಜಿ ಶುಲ್ಕ :
ಎಸ್ ಸಿ/ ಎಸ್ಟಿ/ ಮಹಿಳೆ/ ದಿವ್ಯಾಂಗ: ಯಾವುದೇ ಅರ್ಜಿ ಶುಲ್ಕವಿರುವುದಿಲ್ಲ
ಇತರೆ: 25ರು

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಜನವರಿ 10, 2019

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+