ಯುಪಿಎಸ್ ಸಿ : 10 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು, ಸೆಪ್ಟೆಂಬರ್ 10: ಯುನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ (ಯುಪಿಎಸ್ ಸಿ) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆರ್ಥಿಕ ಅಧಿಕಾರಿ, ನಿರ್ದೇಶಕ ಹಾಗೂ ಪ್ರಾಧ್ಯಾಪಕ ಹುದ್ದೆಗಳಿದ್ದು, 10 ಹುದ್ದೆಗಳನ್ನು ಭರ್ತಿ ಮಾಡಲು ಅಧಿಸೂಚನೆ ಪ್ರಕಟಿಸಲಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 27 ಕೊನೆ ದಿನಾಂಕವಾಗಿದೆ.

ಒಟ್ಟು ಹುದ್ದೆಗಳು : 10
* ನಾಲ್ಕು ಹುದ್ದೆ : ಎಕಾನಾಮಿ ಆಫೀಸರ್, ಎಕಾನಾಮಿ ಅಡ್ವೈಸರ್, ಇಂಡಸ್ಟ್ರಿಯಲ್ ಪಾಲಸಿ ಹಾಗೂ ಪ್ರೊಮೊಷನ್ ಇಲಾಖೆ, ಕಾಮರ್ಸ್ ಹಾಗೂ ಇಂಡಸ್ಟ್ರಿ.
* ಮೂರು ನಿರ್ದೇಶಕರು : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಹ್ಯಾಂಡ್ ಲೂಮ್ ಟೆಕ್ನಾಲಜಿ, ಹ್ಯಾಂಡ್ ಲೂಮ್ ಕಚೇರಿ, ಜವಳಿ ಸಚಿವಾಲಯ.
* ಮೂರು ಪ್ರಾಧ್ಯಾಪಕ ಹುದ್ದೆ : ತರಬೇತಿ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಎನ್ ಸಿಟಿ

ವಿದ್ಯಾರ್ಹತೆ :
* ಮೊದಲ ಹುದ್ದೆ: ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಮಾಸ್ಟರ್ ಡಿಗ್ರಿ ಎಕಾನಾಮಿಕ್ಸ್ ಹಾಗೂ ಕಾಮರ್ಸ್, ಎಕಾನಾಮಿಕ್ ರಿಸರ್ಚ್ ನಲ್ಲಿ ಎರಡು ವರ್ಷ ಅನುಭವ.
* ಎರಡನೇ ಹುದ್ದೆ: ಜವಳಿ ತಂತ್ರಜ್ಞಾನದಲ್ಲಿ ಇಂಜಿಯರಿಂಗ್, ಟೆಕ್ಸ್ ಟೈಲ್ ಕೆಮಿಸ್ಟ್ರಿ
* ಜವಳಿ ತಂತ್ರಜ್ಞಾನ ಕ್ಷೇತ್ರದಲ್ಲಿ 9 ವರ್ಷಗಳ ಅನುಭವ.

UPSC Recruitment 2018 – 10 Economic Officer, Director & Lecturer Posts

ಮೂರನೇ ಹುದ್ದೆ: ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಸಂಬಂಧಪಟ್ಟ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ. ಮಾಸ್ಟರ್ ಡಿಗ್ರಿ ಪ್ರಥಮ ದರ್ಜೆ.

ವಯೋಮಿತಿ:
* ಮೊದಲ ಹುದ್ದೆ: ಗರಿಷ್ಟ 30 ವರ್ಷ
* ಎರಡನೇ ಹುದ್ದೆ : ಗರಿಷ್ಟ 50 ವರ್ಷ
* ಮೂರನೇ ಹುದ್ದೆ : ಗರಿಷ್ಟ 35 ವರ್ಷ

ಅರ್ಜಿ ಶುಲ್ಕ :
ಎಸ್ ಸಿ/ ಎಸ್ ಟಿ/ ದಿವ್ಯಾಂಗ/ ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ
ಮಿಕ್ಕ ಎಲ್ಲಾ ಅಭ್ಯರ್ಥಿಗಳಿಗೆ 25 ರು ಶುಲ್ಕ

ನೇಮಕಾತಿ ಪ್ರಕ್ರಿಯೆ
ವೈಯಕ್ತಿಕ ಸಂದರ್ಶನ
ಸಂಬಳ ನಿರೀಕ್ಷೆ: 15,600 ರಿಂದ 39,100 ರು

ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 27 ಸೆಪ್ಟೆಂಬರ್ 2018

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಳನ್ನು ತಿಳಿಯಲಿ ಈ ಲಿಂಕ್ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+