UPSC CAPF 2022 ನೇಮಕಾತಿ 253 ಸಹಾಯಕ ಕಮಾಂಡೆಂಟ್ ಹುದ್ದೆ
ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳಲ್ಲಿ (CAPF) 253 ಸಹಾಯಕ ಕಮಾಂಡೆಂಟ್‌ಗಳ (ಗುಂಪು A) ನೇಮಕಾತಿಗಾಗಿ 2022 ರ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳ (ಸಹಾಯಕ ಕಮಾಂಡೆಂಟ್) ಪರೀಕ್ಷೆಗಾಗಿ ಕೇಂದ್ರ ನಾಗರೀಕ ಸೇವಾ ಆಯೋಗ (UPSC) ಅಧಿಕೃತ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ.
ಹುದ್ದೆ ಹೆಸರು: ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (ಸಹಾಯಕ ಕಮಾಂಡೆಂಟ್) ಪರೀಕ್ಷೆ
ಒಟ್ಟು ಹುದ್ದೆ: 253
ಹುದ್ದೆ ಹೆಸರು:
ಬಿಎಸ್ಎಫ್: 66
ಸಿಆರ್ ಪಿಎಫ್: 29
ಸಿಐಎಸ್ ಎಫ್: 62
ಐಟಿಬಿಪಿ: 14
ಎಸ್ಎಸ್ ಬಿ: 82

UPSC CAPF (AC) ಪರೀಕ್ಷೆ 2022 ಅರ್ಹತಾ ಮಾನದಂಡ: ಅಭ್ಯರ್ಥಿಯು ಭಾರತದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಯಾವುದೇ ಸ್ಟ್ರೀಮ್‌ನಲ್ಲಿ ಬ್ಯಾಚುಲರ್ ಪದವಿಯನ್ನು ಹೊಂದಿರಬೇಕು.
ವಯೋಮಿತಿ: ಕನಿಷ್ಠ 20 ವರ್ಷ ಗರಿಷ್ಠ 25 ವರ್ಷ
ಅರ್ಜಿ ಶುಲ್ಕ: ಎಸ್‌ಬಿಐನ ಯಾವುದೇ ಶಾಖೆಯಲ್ಲಿ ಡೆಬಿಟ್/ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಅಥವಾ ಚಲನ್ ಮೂಲಕ ಪರೀಕ್ಷಾ ಶುಲ್ಕವನ್ನು ಪಾವತಿಸಿ.
ಸಾಮಾನ್ಯ/ಒಬಿಸಿ ಅಭ್ಯರ್ಥಿಗಾಗಿ: 200/- ರು
ಎಸ್ ಸಿ/ಎಸ್ ಟಿ/ಮಹಿಳೆ/ದಿವ್ಯಾಂಗ ಅಭ್ಯರ್ಥಿ: ಶುಲ್ಕವಿಲ್ಲ
ಅರ್ಜಿ ಸಲ್ಲಿಸುವುದು ಹೇಗೆ: ಆಸಕ್ತ ಅಭ್ಯರ್ಥಿಗಳು UPSC ವೆಬ್‌ಸೈಟ್ upsconline.nic.in ಮೂಲಕ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.
UPSC CPF AC 2022 ಪರೀಕ್ಷೆಯ ಅಧಿಸೂಚನೆ(upsc.gov.in/Notification): ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಪ್ರಾರಂಭ ದಿನಾಂಕ: ಏಪ್ರಿಲ್ 20, 2022
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ: ಮೇ 10, 2022 ರಿಂದ ಸಂಜೆ 06.00 ರವರೆಗೆ
ಬ್ಯಾಂಕ್‌ನಲ್ಲಿ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: ಮೇ 09, 2022
ಆನ್‌ಲೈನ್ ಮೂಲಕ ಶುಲ್ಕ ಪಾವತಿಯ ಕೊನೆಯ ದಿನಾಂಕ: ಮೇ 10, 2022
UPSC CPF AC 2022 ಪರೀಕ್ಷೆಯ ದಿನಾಂಕ: ಆಗಸ್ಟ್ 07, 2021
UPSC CPF AC 2022 ಪರೀಕ್ಷೆಯ ಆಯ್ಕೆ ಪ್ರಕ್ರಿಯೆ: ಆಯ್ಕೆಯು ಲಿಖಿತ ಪರೀಕ್ಷೆ ಮತ್ತು ದೈಹಿಕ ಪರೀಕ್ಷೆ/ಸಂದರ್ಶನವನ್ನು ಆಧರಿಸಿರುತ್ತದೆ.












Click it and Unblock the Notifications