ಭಾರತೀಯ ಹವಾಮಾನ ಇಲಾಖೆಯಲ್ಲಿ 1,100 ಹುದ್ದೆ, ಆಗಸ್ಟ್ 8 ಕೊನೆ ದಿನ

ಭಾರತೀಯ ಹವಾಮಾನ ಇಲಾಖೆ (ಐಎಂಡಿ)ಯಲ್ಲಿ ಸೈಂಟಿಫಿಕ್ ಅಸಿಸ್ಟಂಟ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆ ಬಗೆಗಿನ ಮಾಹಿತಿ ಹಾಗೂ ವಿವರಗಳು ಇಲ್ಲಿವೆ.

ಒಟ್ಟು ಹುದ್ದೆಗಳು: 1,100

ವಯೋಮಾನ: ಆಗಸ್ಟ್ 4, 2017ಕ್ಕೆ 30 ವರ್ಷದೊಳಗಿರಬೇಕು. ಮೀಸಲಾತಿ ಅನ್ವಯ ಆಯಾ ವರ್ಗಕ್ಕೆ ಬದಲಾವಣೆ ಆಗುತ್ತದೆ.

The India Meteorological Department call for 1,100 jobs

ವಿದ್ಯಾರ್ಹತೆ: ವಿಜ್ಞಾನ ಪದವಿ ಹೊಂದಿರಬೇಕು (ಭೌತಶಾಸ್ತ್ರವನ್ನು ಒಂದು ವಿಷಯವಾಗಿ ಅಭ್ಯಾಸ ಮಾಡಿರಬೇಕು)/ ಕಂಪ್ಯೂಟರ್ ವಿಜ್ಞಾನ/ ಮಾಹಿತಿ ತಂತ್ರಜ್ಞಾನ/ ಕಂಪ್ಯೂಟರ್ ಅಪ್ಲಿಕೇಷನ್ ಅಥವಾ ಎಲೆಕ್ಟ್ರಾನಿಕ್ಸ್ ಡಿಪ್ಲೊಮಾ ಮತ್ತು ಟೆಲಿಕಮ್ಯುನಿಕೇಷನ್ ಎಂಜಿನಿಯರಿಂಗ್ ಪದವಿಯನ್ನು ಮಾನ್ಯತೆ ಪಡೆದ ಸಂಸ್ಥೆ ಅಥವಾ ವಿಶ್ವವಿದ್ಯಾಲಯದಿಂದ ಪಡೆದಿರಬೇಕು.

ಸರಾಸರಿ ಶೇ 60 ಅಂಕ ಅಥವಾ 6.75 ಸಿಜಿಪಿಎ ಪಡೆದಿರಬೇಕು.

ಕೆಲಸಕ್ಕೆ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ ಸೈಟ್ ನೋಡಿ. ಅದರಲ್ಲಿ ಸೈಂಟಿಫಿಕ್ ಅಸಿಸ್ಟೆಂಟ್ ಇನ್ ಇಂಡಿಯಾ ಮೀಟಿಯರಲಾಜಿಕಲ್ ಡಿಪಾರ್ಟ್ ಮೆಂಟ್ ಎಕ್ಸಾಮಿನೇಷನ್, 2017 ಕ್ಲಿಕ್ ಮಾಡಿ.

ಅರ್ಜಿಯನ್ನು ಸಲ್ಲಿಸಲು ಇಲ್ಲಿ ಕ್ಲಿಕ್ಕಿಸಿ

ಲಿಂಕ್ ನಲ್ಲಿ ನೋಂದಣಿ ಮಾಡಿಕೊಳ್ಳಬೇಕು.

ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 18 ಜುಲೈ 2017

ಅರ್ಜಿ ಸಲ್ಲಿಸಲು ಕೊನೆ ದಿನ: 8 ಆಗಸ್ಟ್ 2017

ಆಫ್ ಲೈನ ನಲ್ಲಿ ಚಲನ್ ಗೆ ಕೊನೆ ದಿನ: 4 ಆಗಸ್ಟ್ 2017

ಎಸ್ ಬಿಐ ಚಲನ್ ಮೂಲಕ ಶುಲ್ಕ ಪಾವತಿಸಲು ಕೊನೆ ದಿನ: 8 ಆಗಸ್ಟ್ 2017

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+