ಬೆಂಗಳೂರು: ಜೆಪಿ ನಗರದಲ್ಲಿ ದೈಹಿಕ ಶಿಕ್ಷಕರ ಹುದ್ದೆ ಖಾಲಿ

ಬೆಂಗಳೂರು, ಜುಲೈ 19: ಜೆಪಿ ನಗರದ ಖಾಸಗಿ ಶಾಲೆಯಲ್ಲೊಂದರಲ್ಲಿ ದೈಹಿಕ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಆಸಕ್ತ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು.

ಇಂಗ್ಲೀಷ್ ಮಾಧ್ಯಮ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ (ಪಿಟಿ) ಹಾಗೂ ಬೋಧಕ ವರ್ಗಕ್ಕೆ ನೇಮಕಾತಿಯನ್ನು ವಾಕ್ ಇನ್ ಮೂಲಕ ನಡೆಸಲಾಗುತ್ತಿದ್ದು, ಆಸಕ್ತರು ಜುಲೈ 15 ರಿಂದ ಜುಲೈ 31 ರೊಳಗೆ ಸಂದರ್ಶನಕ್ಕೆ ಹಾಜರಾಗಬಹುದು. ಇನ್ನಶಃಟು ವಿವರಗಳು ಮುಂದಿವೆ:

ಪ್ರಾಥಮಿಕ ಶಾಲೆಯಲ್ಲಿ ಹುದ್ದೆ
ಅನುಭವ : ೦ ರಿಂದ 1 ವರ್ಷ
ಉದ್ಯೋಗ: ಪೂರ್ಣಾವಧಿ
ಉದ್ಯೋಗ ಎಲ್ಲಿ?: ಜೆಪಿನಗರ ಬೆಂಗಳೂರು
ವಿದ್ಯಾರ್ಹತೆ : ಬಿ.ಎಡ್, ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲು ಸಿದ್ಧರಾಗಿರಬೇಕು.

Teaching Staff and PT Teacher Required

ವಾಕ್ ಇನ್ ದಿನಾಂಕ : ಜುಲೈ 15 ರಿಂದ ಜುಲೈ 31, 2016

* ನರ್ಸರಿ, ಪ್ರಾಥಮಿಕ ಹಾಗೂ ಹೈಸ್ಕೂಲ್ ಗೆ ನೇಮಕಾತಿ ನಡೆಸಲಾಗುತ್ತಿದೆ.
* B. Ed ಆಗಿದ್ದರೆ ಉತ್ತಮ, ಹೆಚ್ಚಿನ ಅನುಭವ ಇರುವವರು ಅರ್ಜಿ ಹಾಕಬಹುದು.
* ಸಂಬಳದ ಜೊತೆಗೆ ಪಿಎಫ್, ಇಎಸ್ ಐ ಇರುತ್ತದೆ.
* ಸಂದರ್ಶನದ ವೇಳೆ : ಬೆಳಗ್ಗೆ 10 ರಿಂದ 12 ಗಂಟೆ
* ನಿಮ್ಮ ಬಯೋ ಡೇಟಾ ಅವರು [email protected]

ಇನ್ನಿತರ ವಿವರ ಹಾಗೂ ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+