ಸೌತ್ ಇಂಡಿಯನ್ ಬ್ಯಾಂಕಿನಲ್ಲಿ 537 ಹುದ್ದೆಗಳಿವೆ ಅರ್ಜಿ ಹಾಕಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 20: ಖಾಸಗಿ ವಲಯದ ಸೌತ್ ಇಂಡಿಯನ್ ಲಿಮಿಟೆಡ್ ಸಂಸ್ಥೆಯ ಬ್ಯಾಂಕಿನಲ್ಲಿ 537ಕ್ಕೂ ಹುದ್ದೆಗಳಿವೆ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತ ಅರ್ಹ ಅಭ್ಯರ್ಥಿಗಳು ಜನವರಿ 27, 2017 ಅರ್ಜಿ ಸಲ್ಲಿಸಬಹುದಾಗಿದೆ. ಪ್ರೊಬೆಷನರಿ ಅಧಿಕಾರಿ ಹಾಗೂ ಪ್ರೊಬೆಷನರಿ ಕ್ಲರ್ಕ್ ಹುದ್ದೆಗಳಿಗೆ ನೇಮಕಾತಿ ನಡೆಸಲಾಗುತ್ತಿದೆ.

ಆನ್ ಲೈನ್ ನೋಂದಣಿ ಪ್ರಕ್ರಿಯೆ ಜನವರಿ 19ರಿಂದಲೇ ಆರಂಭವಾಗಿದ್ದು ಜನವರಿ 27, 2017ರ ತನಕ ನಡೆಯಲಿದೆ.
ಹುದ್ದೆ ಹೆಸರು, ಎಲ್ಲಿ, ಎಷ್ಟು ಹುದ್ದೆಗಳಿವೆ:

South Indian Bank Recruitment 2017 Apply Online (537 Posts)

01. ಪ್ರೊಬೆಷನರಿ ಆಫೀಸರ್- ಅಖಿಲ ಭಾರತ-201

02. ಪ್ರೊಬೆಷನರಿ ಕ್ಲರ್ಕ್ಸ್ -ಕೇರಳ- 210

03. ಪ್ರೊಬೆಷನರಿ ಕ್ಲರ್ಕ್ಸ್-ತಮಿಳುನಾಡು-70

04. ಪ್ರೊಬೆಷನರಿ ಕ್ಲರ್ಕ್ಸ್-ದೆಹಲಿ ಎನ್ ಸಿಆರ್-30

05. ಪ್ರೊಬೆಷನರಿ ಕ್ಲರ್ಕ್ಸ್-ಕರ್ನಾಟಕ-26

ಅರ್ಜಿ ಹಾಕುವುದು ಹೇಗೆ?: ಅರ್ಹತೆಯುಳ್ಳ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಹುದ್ದೆಯ ವಿವರ ಹಾಗೂ ಅರ್ಜಿ ಸಲ್ಲಿಕೆ ವಿವರ ಜನವರಿ 18ರ ನಂತರ ಸಿಗಲಿದೆ.


ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ :

ಈ ಹುದ್ದೆ ಜಾಹೀರಾತಿನ ಪ್ರತಿ ಡೌನ್ ಲೋಡ್ ಮಾಡಿ ನೋಡಿ


(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
South Indian Bank Limited (A private sector bank) invites Online applications from youngest and most vibrant team of banking professionals for recruitment of Probationary Officers and Probationary Clerks for filling up total 537 Vacancies in various regions.
Please Wait while comments are loading...