RFCL 2019ರ ನೇಮಕಾತಿ, 84 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ, ಸೆ. 26: ರಾಮಗುಂಡಂ ಫರ್ಟಿಲೈಜರ್ಸ್ ಅಂಡ್ ಕೆಮಿಕಲ್ಸ್ ಲಿಮಿಟೆಡ್(RFCL) ತನ್ನ ಅಧಿಕೃತ ವೆಬ್ ತಾಣದಲ್ಲಿ 84 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಹ, ಆಸಕ್ತ ಅಭ್ಯರ್ಥಿಗಳು ಅಕ್ಟೋಬರ್ 06, 2019ರೊಳಗೆ ಅರ್ಜಿ ಸಲ್ಲಿಸಬಹುದು.

ಸಂಸ್ಥೆ ಹೆಸರು: Ramagundam Fertilizers & Chemicals Limited
ಹುದ್ದೆ ಹೆಸರು: ಮ್ಯಾನೇಜರ್, ಹಿರಿಯ ಮ್ಯಾನೇಜರ್, ಅಧಿಕಾರಿ, ಸ್ಟೆನೋ ಸಹಾಯಕ, ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಷಿಯನ್ ಹಾಗೂ ಇನ್ನಿತರ ಹುದ್ದೆ

ಒಟ್ಟು ಹುದ್ದೆ: 84
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 06.10.2019

RFCL Recruitment 2019 apply for 84 Executive and Non-Executive Post

ವಿದ್ಯಾರ್ಹತೆ: ಬಿ.ಇ/ಬಿ.ಟೆಕ್/ಬಿಎಸ್ಸಿ ಇಂಜಿನಿಯರಿಂಗ್/ಎಂಸಿಎ, ಎಂಬಿಎ, ಎಂಎಸ್ಸಿ,/ ಎಂಬಿಬಿಎಸ್, ಸಿಎ ಅಥವಾ ಸಿಎಂಎ.

ನೇಮಕಾತಿ ಪ್ರಕ್ರಿಯೆ: ಆನ್ ಲೈನ್ ಟೆಸ್ಟ್/ಟ್ರೇಡ್ ಟೆಸ್ಟ್/ ವೈಯಕ್ತಿಕ ಸಂದರ್ಶನ

ಅರ್ಜಿ ಶುಲ್ಕ: ನೋಟಿಫಿಕೇಷನ್ ನಲ್ಲಿ ಇರುವಂತೆ

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 06.10.2019

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+