ಆರ್ ಬಿಐನಲ್ಲಿ 60 ವಿಶೇಷ ಅಧಿಕಾರಿಗಳ ಹುದ್ದೆಗಳಿಗೆ ಆಹ್ವಾನ!
ಬೆಂಗಳೂರು, ಆಗಸ್ಟ್ 28: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ ಬಿಐ) ದಲ್ಲಿ 60 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಆನ್ ಲೈನ್ ಮೂಲಕ ಅರ್ಜಿ ಹಾಕಬಹುದಾಗಿದೆ. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 07 ಕೊನೆ ದಿನಾಂಕವಾಗಿದೆ.
ಸಂಸ್ಥೆ ಹೆಸರು: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ಒಟ್ಟು ಹುದ್ದೆಗಳು : 60
ಹುದ್ದೆ ಹೆಸರು : ಸ್ಪೆಷಲಿಸ್ಟ್ ಆಫೀಸರ್
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಕೊನೆ ದಿನಾಂಕ : ಸೆಪ್ಟೆಂಬರ್ 07, 2018

ವಿದ್ಯಾರ್ಹತೆ : 2 ವರ್ಷಗಳ ಪೂರ್ಣಾವಧಿ ಸ್ನಾತಕೋತ್ತರ ಪದವಿ (ಎಕಾನಾಮಿಕ್ಸ್/ಕಾಮರ್ಸ್/ ಎಂಬಿಎ(Finance)/ಪಿಜಿಡಿಎಂ
ಶೇ55ರಷ್ಟು ಅಂಕಗಳೊಡನೆ ಉತ್ತೀರ್ಣರಾಗಿರಬೇಕು, ಮಾನ್ಯತೆ ಪಡೆದ ಭಾರತದ ಅಥವಾ ವಿದೇಶಿ ವಿಶ್ವವಿದ್ಯಾಲಯ, ಎಐಸಿಟಿಐ ಮಾನ್ಯತೆ ಅಗತ್ಯ.
ವಯೋಮಿತಿ: 24 ರಿಂದ 34 ವರ್ಷ ವಯಸ್ಸು (ಆಗಸ್ಟ್ 01, 2018ರಂತೆ)
ಅರ್ಜಿ ಶುಲ್ಕ:
ಸಾಮಾನ್ಯರಿಗೆ /ಒಬಿಸಿ: 850 ರು
ಎಸ್ ಸಿ/ ಎಸ್ಟಿ/ ದಿವ್ಯಾಂಗರಿಗೆ : 100 ರು
ನೇಮಕಾತಿ ಪ್ರಕ್ರಿಯೆ : ಆನ್ ಲೈನ್ ಹಾಗೂ ಆಫ್ ಲೈನ್ ಪರೀಕ್ಷೆ ಆಧಾರಿತ ಹಾಗೂ ವೈಯಕ್ತಿಕ ಸಂದರ್ಶನ.
ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 7 ಸೆಪ್ಟೆಂಬರ್ 2018
ಪರೀಕ್ಷೆ ದಿನಾಂಕ : 29 ಸೆಪ್ಟೆಂಬರ್ 2018
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ವಿವರಗಳಿಗೆ ಕ್ಲಿಕ್ ಮಾಡಿ












Click it and Unblock the Notifications