ರೈಲ್ ಟೆಲ್ ನೇಮಕಾತಿ 2019: 18 ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ, ಜೂನ್ 20: 2019ನೇ ಸಾಲಿನ ನೇಮಕಾತಿಗಾಗಿ ರೈಲ್ ಟೆಲ್ ತನ್ನ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ರೈಲ್ ಟೆಲ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ ನಲ್ಲಿ 18 ಹುದ್ದೆಗಳಿದ್ದು, ಅರ್ಹ ಆಸಕ್ತ ಅಭ್ಯರ್ಥಿಗಳು ಜುಲೈ 12ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ ಹೆಸರು: RailTel Corporation of India Limited

ಒಟ್ಟು ಹುದ್ದೆಗಳು: 18

ಹುದ್ದೆ ಹೆಸರು: ಮ್ಯಾಜೇಜರ್

ಉದ್ಯೋಗ ತಾಣ : ಭಾರತದೆಲ್ಲೆಡೆ

ಕೊನೆ ದಿನಾಂಕ : ಜುಲೈ 12, 2019

ವಿದ್ಯಾರ್ಹತೆ: ಪದವಿ, ಹೆಚ್ಚಿನ ಮಾಹಿತಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿದೆ.

RailTel recruitment 2019 apply for 18 Manager Vacancies

ವಯೋಮಿತಿ: ಗರಿಷ್ಠ 55 ವರ್ಷ

ಅರ್ಜಿ ಶುಲ್ಕ : ಯಾವುದೇ ಅರ್ಜಿ ಶುಲ್ಕವಿಲ್ಲ

ನೇಮಕಾತಿ : ವಿದ್ಯಾರ್ಹತೆ, ವೈಯಕ್ತಿಕ ಸಂದರ್ಶನ

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 12.07.2019.

ಅರ್ಜಿ ಸಲ್ಲಿಸುವುದು ಹೇಗೆ ?:
ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ತುಂಬಿದ ಅರ್ಜಿಯನ್ನು ನಿಗದಿತ ಮಾದರಿಯಲ್ಲಿ ಈ ಕೆಳಕಂಡ ವಿಳಾಸಕ್ಕೆ ಜುಲೈ 12ರೊಳಗೆ ಸಲ್ಲಿಸತಕ್ಕದ್ದು.

ವಿಳಾಸ:
Addi. General Manager/P&A,
RailTel Corporation of India Ltd.,
Plot No-143, Sector-44,
Gurugaon, Haryana

ಅರ್ಜಿ ಸಲ್ಲಿಸುವ ವಿಧಾನ, ಸಲ್ಲಿಸಬೇಕಾದ ದಾಖಲೆಗಳ ಕುರಿತು ಇನ್ನಷ್ಟು ಮಾಹಿತಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+