ರೈಲ್ ಟೆಲ್ ನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಸೆ. 12: ರೈಲ್ ಟೆಲ್ ಕಾರ್ಪೊರೇಷನ್ ಆಫ್ ಇಂಡಿಯಾ ಸಂಸ್ಥೆಯು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದಾರೆ.
ಒಟ್ಟು ಹುದ್ದೆಗಳು: 45
ಸಹಾಯಕ ಇಂಜಿನಿಯರ್: 38
ಹಿರಿಯ ಮ್ಯಾನೇಜರ್ : 07
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 26, ಸೆಪ್ಟೆಂಬರ್ 2017
ಉದ್ಯೋಗ ಎಲ್ಲೆಲ್ಲಿ: ಭಾರತದೆಲ್ಲೆಡೆ
ವಿದ್ಯಾರ್ಹತೆ: ಸಹಾಯಕ ಇಂಜಿನಿಯರ್ಸ್ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಬಿಇ/ಬಿ, ಟೆಕ್/ ಬಿಎಸ್ಸಿ ಅಥವಾ ತತ್ಸಮಾನ ಇಂಜಿನಿಯರಿಂಗ್ ಪದವಿ ಪಡೆದಿರಬೇಕು. ಶೇ 55ರಷ್ಟು ಅಂಕ ಅಥವಾ ತತ್ಸಮಾನ ಸಿಜಿಪಿಎ ಅಥವಾ ಎಂಸಿಎ ಪದವಿ ಶೇ 55ರಷ್ಟು ಅಂಕ ಅಥವಾ ಸಿಜಿಪಿಎ ಅಥವಾ ಡಿಪ್ಲೋಮಾ ಹೊಂದಿರಬೇಕು
ಸಂಬಳ: ಪ್ರತಿ ತಿಂಗಳಿಗೆ 20,000/-

ಹಿರಿಯ ಮ್ಯಾನೇಜರ್: 07
ವಿದ್ಯಾರ್ಹತೆ: ಸಹಾಯಕ ಇಂಜಿನಿಯರ್ಸ್ ಹುದ್ದೆಗಳಿಗೆ ಅರ್ಜಿ ಹಾಕುವ ಅಭ್ಯರ್ಥಿಗಳು ಬಿಇ/ಬಿ, ಟೆಕ್/ ಬಿಎಸ್ಸಿ ಅಥವಾ ತತ್ಸಮಾನ ಇಂಜಿನಿಯರಿಂಗ್ ಪದವಿ ಪಡೆದಿರಬೇಕು. ಶೇ 55ರಷ್ಟು ಅಂಕ ಅಥವಾ ತತ್ಸಮಾನ ಸಿಜಿಪಿಎ ಅಥವಾ ಎಂಸಿಎ ಪದವಿ ಶೇ 55ರಷ್ಟು ಅಂಕ ಅಥವಾ ಸಿಜಿಪಿಎ ಅಥವಾ ಡಿಪ್ಲೋಮಾ ಹೊಂದಿರಬೇಕು
ಸಂಬಳ: ಪ್ರತಿ ತಿಂಗಳಿಗೆ 24900 ರಿಂದ 50500/ ಪ್ರತಿ ತಿಂಗಳು
ಸಂದರ್ಶನ ಪ್ರಕ್ರಿಯೆ: ಲಿಖಿತ ಪರೀಕ್ಷೆ, ವೈಯಕ್ತಿಕ ಸಂದರ್ಶನ
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ: 07/09/2017
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 27/09/2017
ಅರ್ಜಿ ಸಲ್ಲಿಸುವುದು ಹೇಗೆ? ಇನ್ನಿತರ ಮಾಹಿತಿಗೆ ಈ ಲಿಂಕ್ ಕ್ಲಿಕ್ ಮಾಡಿ

Click it and Unblock the Notifications