ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪವರ್ ಗ್ರಿಡ್ ಕಾರ್ಪೊರೇಶನ್ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

|
Google Oneindia Kannada News

ಬೆಂಗಳೂರು, ಡಿಸೆಂಬರ್ 18: ಪವರ್ ಗ್ರಿಡ್ ಕಾರ್ಪೊರೇಶನ್ ಆಫ್ ಇಂಡಿಯಾ ಲಿಮಿಟೆಡ್ ನಲ್ಲಿ ಖಾಲಿ ಒಟ್ಟು 70 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.

ಆರ್ಮಿ ವೆಲ್ಫೇರ್ ಎಜುಕೇಶನ್ ಸೊಸೈಟಿಯಲ್ಲಿ 8000 ಹುದ್ದೆ ನೇಮಕಾತಿಆರ್ಮಿ ವೆಲ್ಫೇರ್ ಎಜುಕೇಶನ್ ಸೊಸೈಟಿಯಲ್ಲಿ 8000 ಹುದ್ದೆ ನೇಮಕಾತಿ

65 ಡಿಪ್ಲೋಮಾ ಟ್ರೈನಿ ಹಾಗೂ 5 ಅಸಿಸ್ಟೆಂಟ್ ಒಟ್ಟು 70 ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ದಿನಾಂಕ 29ಡಿಸೆಂಬರ್ 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

 PGCIL(Power Grid Corporation) Recruitment 2017 :70 posts-DiplomaTrainee & Assistant

1. ಡಿಪ್ಲೋಮಾ ಟ್ರೈನಿ ಹುದ್ದೆ 65 :

* ವಿದ್ಯಾರ್ಹತೆ: ಹಿಂದೂಳಿದ ಮತ್ತು ಸಾಮಾನ್ಯ ಅಭ್ಯರ್ಥಿಗಳು ಡಿಪ್ಲೋಮಾನಲ್ಲಿ ಕನಿಷ್ಠ ಶೇ 75 ಅಂಕಗಳೊಂದಿಗೆ ಉತ್ತೀರ್ಣರಾಗಿರಬೇಕು. ಇನ್ನು ಎಸ್ಸಿ ಮತ್ತು ಎಸ್ಟಿ ಅಭ್ಯರ್ಥಿಗಳು ಜಸ್ಟ್ ಪಾಸಾದಗಿದ್ದರೆ ಸಾಕು.

* ವೇತನ ಶ್ರೇಣಿ: 16500 ರು. ತಿಂಗಳಿಗೆ.

* ವಯೋಮಿತಿ: 27.12.2017ಕ್ಕೆ ಅನ್ವಯವಾಗುವಂತೆ ಗರಿಷ್ಟ 28 ವರ್ಷ ವಯೋಮತಿಯನ್ನು ನಿಗದಿಪಡಿಸಲಾಗಿದೆ.

2. ಅಸಿಸ್ಟೆಂಟ್ 5 ಹುದ್ದೆ:

* ವಿದ್ಯಾರ್ಹತೆ: ಯುಜಿಸಿಯ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಬಿ.ಕಾಂ ಪೂರ್ಣಗೊಳಿಸಿರಬೇಕು.

* ವೇತನತ ಶ್ರೇಣಿ ; 12500ರಿಂದ 27500 ತಿಂಗಳಿಗೆ.

* ವಯೋಮಿತಿ: 27.12.2017ಕ್ಕೆ ಅನ್ವಯವಾಗುವಂತೆ ಗರಿಷ್ಟ 27 ವರ್ಷ ವಯೋಮತಿಯನ್ನು ನಿಗದಿಪಡಿಸಲಾಗಿದೆ.

ಈ ಬಗ್ಗೆ ಇನ್ನಷ್ಟು ಇತರೆ ಮಾಹಿತಿ ತಿಳಿದುಕೊಳ್ಳಬೇಕಿದ್ದಲ್ಲಿ ಇಲ್ಲಿ ಕ್ಲಿಕ್ಕಿಸಿ.

English summary
Power Grid Corporation of India limited recruitment 2017 notification has been released for the recruitment of total 70 (Seventy) jobs out of which 65 (Sixty five) vacancies for Diploma trainee and 05 (five) for Assistant vacancy. Job seekers should apply online before 29th December 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X