ONGC ನೇಮಕಾತಿ 2022: 871 AEE ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಅಕ್ಟೋಬರ್ 06: ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್ ಲಿಮಿಟೆಡ್(ಒಎನ್ ಜಿಸಿ) 2022ನೇ ಸಾಲಿನ ನೇಮಕಾತಿ ಪ್ರಕ್ರಿಯೆ ಮುಂದುವರೆಸಿದೆ. ಈ ಕುರಿತಂತೆ ತನ್ನ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಪದವೀಧರ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಅರ್ಜಿ ಸಲ್ಲಿಸಲು ಬಯಸುವ ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 12, 2021ರಿಂದ ಅರ್ಜಿ ಸಲ್ಲಿಸಬಹುದು.
ಸಂಸ್ಥೆ
ಹೆಸರು:
Oil
and
Natural
Gas
Corporation
Limited(ONGC)
ಹುದ್ದೆ
ಹೆಸರು:
AEE
ಉದ್ಯೋಗ
ಸ್ಥಳ
:
ಭಾರತದೆಲ್ಲೆಡೆ
ಒಟ್ಟು
ಹುದ್ದೆ:
871
ಅರ್ಜಿ
ಸಲ್ಲಿಸಲು
ಕೊನೆ
ದಿನಾಂಕ:
ಅಕ್ಟೋಬರ್
12,
2022
ಹುದ್ದೆ
ಹೆಸರು:
ಹುದ್ದೆ
ವಿವರ
ಎಇಇ:
641
Chemist:
39
Geologist:
55
Geophysicist:
78
Programming
Officer:
13
Materials
Management
Officer:
32
Materials
Management
Officer:
13
BEL Recruitment 2022: ಬಿಇಎಲ್ನಲ್ಲಿ 141 ಪ್ರಾಜೆಕ್ಟ್ ಟ್ರೈನಿ ಇಂಜಿನಿಯರ್ ಹುದ್ದೆಗಳಿವೆ
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಸ್ನಾತಕೋತ್ತರ ಪದವಿ ಅಥವಾ ತತ್ಸಮಾನ ಅರ್ಹತೆ. ಮೆಕ್ಯಾನಿಕಲ್ ಇಂಜಿನಿಯರಿಂಗ್, ಪೆಟ್ರೋಲಿಯಂ ಇಂಜಿನಿಯರಿಂಗ್, ಸಿವಿಎಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಇಂಜಿನಿಯರಿಂಗ್, ಎಲೆಕ್ಟ್ರಿಕಲ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್, ಇನ್ಸ್ಟ್ರುಮೆಂಟೆಷನ್ ಇಂಜಿನಿಯರಿಂಗ್, ಕಿಮಿಕಲ್ ಇಂಜಿನಿಯರಿಂಗ್, ಜಿಯೋಲಾಜಿ, ಜಿಯೋ ಫಿಸಿಕ್ಸ್.
ITBP Recruitment 2022: 23 ಹೆಡ್ ಕಾನ್ಸ್ ಟೇಬಲ್ ಹುದ್ದೆಗಳಿವೆ
ಎಇಇ:
ಪದವಿ
(ಸಂಬಂಧಪಟ್ಟ
ಇಂಜಿನಿಯರಿಂಗ್)
Chemist:
ಪಿಜಿ
(ಕೆಮಿಸ್ಟ್ರಿ)
Geologist:
ಪಿಜಿ
(ಸಂಬಂಧಪಟ್ಟ
ಪಠ್ಯ
ವಿಷಯ)
Geophysicist:
ಪಿಜಿ
(ಸಂಬಂಧಪಟ್ಟ
ಪಠ್ಯ
ವಿಷಯ)
Programming
Officer:
ಡಿಪ್ಲೋಮಾ/ಪದವಿ/ಎಂಸಿಎ
Materials
Management
Officer:
ಪದವಿ
(ಯಾವುದೇ
ಇಂಜಿನಿಯರಿಂಗ್)
Transport
Officer
:
ಪದವಿ
(ಸಂಬಂಧಪಟ್ಟ
ಇಂಜಿನಿಯರಿಂಗ್)
ವಯೋಮಿತಿ:
ಕನಿಷ್ಠ
ವಯಸ್ಸು
28ವರ್ಷ
ಗರಿಷ್ಠ
ವಯಸ್ಸು
:
40
ವರ್ಷಗಳು(
AEE
Drilling/Cementing
ಹುದ್ದೆ
ಹೊರತುಪಡಿಸಿ
ಮೀಸಲಾತಿ
ರಹಿತ/ಆರ್ಥಿಕವಾಗಿ
ಹಿಂದುಳಿದ
ವರ್ಗ:
30
ವರ್ಷ
ಹಿಂದುಳಿದ
ವರ್ಗ:
33
ವರ್ಷ
ಎಸ್
ಸಿ/
ಎಸ್
ಟಿ:
35
ದಿವ್ಯಾಂಗ:
40
ವರ್ಷ
AEE
Drilling/Cementing
ಹುದ್ದೆ
ಮೀಸಲಾತಿ
ರಹಿತ/ಆರ್ಥಿಕವಾಗಿ
ಹಿಂದುಳಿದ
ವರ್ಗ:
28
ವರ್ಷ
ಹಿಂದುಳಿದ
ವರ್ಗ:
31
ವರ್ಷ
ಎಸ್
ಸಿ/
ಎಸ್
ಟಿ:
33
ದಿವ್ಯಾಂಗ:
38
ವರ್ಷ
ನಿಯಮಾವಳಿ ಪ್ರಕಾರ ವಯೋಮಿತಿ ಮೇಲೆ ವಿನಾಯಿತಿ ಸಿಗಲಿದೆ.
SBI Recruitment 2022: 1673 ಪ್ರೊಬೆಷನರಿ ಅಧಿಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಅರ್ಜಿ
ಶುಲ್ಕ;
ಸಾಮಾನ್ಯ/ಒಬಿಸಿ/ಆರ್ಥಿಕವಾಗಿ
ಹಿಂದುಳಿದ
ವರ್ಗ:
300
ರು
ಪರಿಶಿಷ್ಟ
ಜಾತಿ,
ಪರಿಶಿಷ್ಟ
ಪಂಗಡ,
ಮಾಜಿ
ಯೋಧ:
ಯಾವುದೇ
ಶುಲ್ಕವಿಲ್ಲ
ನೇಮಕಾತಿ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆಯಲ್ಲಿ ಪಾಸಾಗಬೇಕು.
ಪ್ರಮುಖ
ದಿನಾಂಕ:
ಆನ್ಲೈನಲ್ಲಿ
ಅರ್ಜಿ
ನೋಂದಣಿ
ಆರಂಭ
ದಿನಾಂಕ:
22/09/2022
ಆನ್ಲೈನಲ್ಲಿ
ಅರ್ಜಿ
ನೋಂದಣಿ
ಕೊನೆ
ದಿನಾಂಕ:
12/10/2022
ಅರ್ಜಿ
ಸಲ್ಲಿಸುವ
ವಿಧಾನ:
*
ONGC
ನೇಮಕಾತಿ
ಅಧಿಸೂಚನೆ
2022ರಲ್ಲಿ
ನೀಡಿರುವಂಥ
ಅರ್ಹತೆ
ಇದ್ದ
ಅಭ್ಯರ್ಥಿಗಳು
ನೇಮಕಾತಿ
ಲಿಂಕ್
ಕ್ಲಿಕ್
ಮಾಡಿ.
*
ಆನ್ಲೈನ್
ಅರ್ಜಿ
ಸಲ್ಲಿಸುವಾಗ
ಚಾಲ್ತಿಯಲ್ಲಿರುವ
ಇಮೇಲ್
ಐಡಿ
ಹಾಗೂ
ಮೊಬೈಲ್
ಸಂಖ್ಯೆಯನ್ನು
ನೀಡಿ
*
ವಿದ್ಯಾರ್ಹತೆಗೆ
ತಕ್ಕ
ದಾಖಲೆ,
ವಯೋಮಿತಿ
ದಾಖಲೆಯನ್ನು
ಲಗತ್ತಿಸಿ,
ಗೇಟ್
ಪರೀಕ್ಷೆ
ವಿಷಯ
ಹಾಗೂ
ಅಂಕ
ವಿವರಗಳನ್ನು
ಒದಗಿಸಬೇಕು.
*ಅರ್ಜಿ
ಜೊತೆಗೆ
10ನೇ
ತರಗತಿ
ಅಂಕಪಟ್ಟಿ,
ಪದವಿ
ಪ್ರಮಾಣ
ಪತ್ರ,
ಜಾತಿ
ಪ್ರಮಾಣ
ಪತ್ರ,
ಅನುಭವ
ಆಧಾರ
ಪತ್ರ,
ಗುರುತಿನ
ದೃಢೀಕರಣ
ಪತ್ರ
ಹಾಗೂ
ಇನ್ನಿತರ
ಸಂಬಂಧಿಸಿದ
ಪ್ರಮಾಣ
ಪತ್ರಗಳನ್ನು
ಲಗತ್ತಿಸತಕ್ಕದ್ದು.
*
ongcindia
ವೆಬ್
ತಾಣದಲ್ಲಿ
ಸಂಬಂಧಪಟ್ಟ
ಹುದ್ದೆಯ
ಲಿಂಕ್
ಮಾತ್ರ
ಕ್ಲಿಕ್
ಮಾಡಿ
*
ಭರ್ತಿಯಾಗಿ
ಅರ್ಜಿ
ಜೊತೆಗೆ
ಅಗತ್ಯ
ದಾಖಲೆ,
ಪ್ರಮಾಣ
ಪತ್ರಗಳನ್ನು
ಸ್ಕ್ಯಾನ್
ಮಾಡಿ
ಒದಗಿಸಿ,
ಇತ್ತೀಚಿನ
ಭಾವಚಿತ್ರ
ನೀಡಿ
*
ಅರ್ಜಿ
ಸಲ್ಲಿಕೆ
ನಂಬರ್,
ಸ್ವೀಕೃತಿ
ಸಂಖ್ಯೆಯನ್ನು
ಗುರುತಿಟ್ಟುಕೊಳ್ಳಿ,
ಪರೀಕ್ಷೆ
ನಡೆಯುವ
ಮುಂದಿನ
ದಿನಾಂಕದ
ಬಗ್ಗೆ
ನಿಮ್ಮ
ಇಮೇಲ್,
ಮೊಬೈಲ್
ಸಂಖ್ಯೆಗೆ
ಮಾಹಿತಿ
ನೀಡಲಾಗುತ್ತದೆ.
ಅರ್ಜಿ
ಸಲ್ಲಿಸುವ
ವಿಧಾನ
ಹಾಗೂ
ಇನ್ನಿತರ
ಮಾಹಿತಿಗಾಗಿ
ಕ್ಲಿಕ್
ಮಾಡಿ