NTPC ಯಲ್ಲಿ ಡಿಪ್ಲೊಮಾ ಇಂಜಿನಿಯರ್ ಹುದ್ದೆಗೆ ಅರ್ಜಿ ಹಾಕಿ
ಬೆಂಗಳೂರು, ಮೇ 26: ನ್ಯಾಶ್ನಲ್ ಥರ್ಮಲ್ ಪವರ್ ಕಾರ್ಪೋರೇಶನ್ ಲಿಮಿಟೆಡೆ (ಎನ್ ಟಿಪಿಸಿ)ನಲ್ಲಿ 30 ಡಿಪ್ಲೊಮಾ ಇಂಜಿನಿಯರ್ ಹುದ್ದೆಗಳು ಖಾಲಿ ಇದ್ದು ಆಸಕ್ತರು ಅರ್ಜಿ ಗುಜರಾಯಿಸಬಹುದಾಗಿದೆ.
ಉದ್ಯೋಗ ಸಂಸ್ಥೆ: ನ್ಯಾಶ್ನಲ್ ಥರ್ಮಲ್ ಪವರ್ ಕಾರ್ಪೋರೇಶನ್ ಲಿ.
ಉದ್ಯೋಗ: ಡಿಪ್ಲೊಮಾ ಇಂಜಿನಿಯರ್
ಉದ್ಯೋಗ ಸ್ಥಳ: ಕರ್ನಾಟಕ ರಾಜ್ಯದಾದ್ಯಂತ
ಒಟ್ಟು ಹುದ್ದೆ: 30
ಅರ್ಜಿ ಹಾಕಲು ಕೊನೇ ದಿನ: ಜೂನ್ 04, 2018

ವೇತನ ವಿವರ: 15500/- ರಿಂದ 34500 ರೂ.
ವಿದ್ಯಾರ್ಹತೆ: ಇಲೆಕ್ಟ್ರಿಕಲ್, ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್, ಇಂಜಿನಿಯರಿಂಗ್, ಮೆಕ್ಯಾನಿಕಲ್, ಪ್ರೊಡಕ್ಷನ್, ಇನ್ ಸ್ಟ್ರುಮೆಂಟೇಶನ್, ಇಲೆಕ್ಟ್ರಾನಿಕ್ಸ್ ಇಂಜನಿಯರಿಂಗ್ ಮುಂತಾದ ಯಾವುದೇ ಒಂದು ಕ್ಷೇತ್ರದಲ್ಲಿ ಪೂರ್ಣಾವಧಿ ಡಿಪ್ಲೊಮಾ ಪಡೆದಿರಬೇಕು.
ವಯೋಮಿತಿ: 35 ಮತ್ತು 25 ವರ್ಷ (ಮೇ 9, 2018 ಕ್ಕೆ)
ಆಯ್ಕೆ ಪ್ರಕ್ರಿಯೆ: ಆನ್ ಲೈನ್ ಟೆಸ್ಟ್
ಶುಲ್ಕ: 300 ರೂ(ಸಾಮಾನ್ಯ ವರ್ಗ)
ಎಸ್ ಸಿ ಎಸ್ಟಿ, ಇತರ: ಶುಲ್ಕವಿಲ್ಲ
ಪ್ರಮುಖ ದಿನಾಂಕ:
ನೋಂದಣಿ ಆರಂಭವಾಗುವ ದಿನಾಂಕ: ಮೇ 19, 2018
ಅರ್ಜಿ ಹಾಕಲು ಕೊನೆಯ ದಿನಾಂಕ: ಜೂನ್ 06, 2018
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications