NIOS ನೇಮಕಾತಿ 90 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಏಪ್ರಿಲ್ 26: ನ್ಯಾಷನಲ್ ಇನ್ಸಿಟ್ಯೂಟ್ ಆಫ್ ಓಪನ್ ಸ್ಕೂಲಿಂಗ್ ತನ್ನ ಅಧಿಕೃತ ವೆಬ್ ತಾಣದಲ್ಲಿ 90 ಹುದ್ದೆಗಳಿಗೆ ನೇಮಕಾತಿ ನಡೆಸಲು ಪ್ರಕಟಣೆ ಹೊರಡಿಸಿದೆ. ಇಡಿಪಿ ಸೂಪರ್ ವೈಸರ್ ಇನ್ನಿತರ ಹುದ್ದೆಗಳಿಗೆ ಆಯ್ಕೆಯಾಗ ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಅರ್ಜಿಗಳನ್ನು ಮೇ 17, 2019ರೊಳಗೆ ಸಲ್ಲಿಸಬಹುದು.
ಸಂಸ್ಥೆ ಹೆಸರು: National Institute of Open Schooling
ಹುದ್ದೆ ಹೆಸರು : ಇಡಿಪಿ ಸೂಪರ್ ವೈಸರ್, ಜ್ಯೂನಿಯರ್ ಆಸಿಸ್ಟಂಟ್
ಒಟ್ಟು ಹುದ್ದೆ: 90
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 17.05.2019
ವಿದ್ಯಾರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿ, ಸ್ನಾತಕೋತ್ತರ ಪದವಿ.

ನೇಮಕಾತಿ ಪ್ರಕ್ರಿಯೆ : ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ.
ಅರ್ಜಿ ಶುಲ್ಕ:
A ಗ್ರೂಪ್(UR/ಒಬಿಸಿ) : Rs. 750/-
ಗ್ರೂಪ್ B (UR/ಒಬಿಸಿ) : Rs. 500/-
ಗ್ರೂಪ್ C (UR/ಒಬಿಸಿ) : Rs. 500/-
ಗ್ರೂಪ್ A (ಎಸ್ಸಿ/ಎಸ್ಟಿ) : Rs. 250/-
ಗ್ರೂಪ್ B (ಎಸ್ಸಿ/ಎಸ್ಟಿ) : Rs. 250/-
ಗ್ರೂಪ್ C (ಎಸ್ಸಿ/ಎಸ್ಟಿ) : Rs. 150/-
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 17.05.2019
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications