ಬೆಂಗಳೂರು ನಿಮ್ಹಾನ್ಸ್ ನಲ್ಲಿ ನರ್ಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 27: ನ್ಯಾಶನಲ್ ಇನ್ ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಅಂಡ್ ನ್ಯೂರೋ ಸೈನ್ಸ್ (ನಿಮ್ಹಾನ್ಸ್) ನಲ್ಲಿ ಖಾಲಿ ಇರುವ 66 ನರ್ಸ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದೆ.

ಖಾಲಿ ಹುದ್ದೆ ನೇಮಕಾತಿಗೆ ಸ್ಟಾಫ್ ಸೆಲೆಕ್ಷನ್ ಕಮಿಷನ್ ಅರ್ಜಿ ಆಹ್ವಾನ

ಬೆಂಗಳೂರು ನಿಮ್ಹಾನ್ಸ್ ನಲ್ಲಿ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ನಿಗದಿತ ದಿನಾಂಕ ನವೆಂಬರ್ 25, 2017ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

NIMHANS Recruitment 2017 Apply For 66 Internee Nurse Posts

ಹುದ್ದೆ: Post Registered Internee Nurse
ಹುದ್ದೆ ಎಲ್ಲಿ?: ಬೆಂಗಳೂರು ನಿಮ್ಹಾನ್ಸ್.
ವೇತನ ಶ್ರೇಣಿ: 12000 ರು. ತಿಂಗಳಿಗೆ.

ವಿದ್ಯಾರ್ಹತೆ: ನರ್ಸಿಂಗ್ ನಲ್ಲಿ ಬಿಎಸ್ಸಿ ಪೂರ್ಣಗೊಳಿಸಿರಬೇಕು.
ವಯೋಮಿತಿ: 21ರಿಂದ 30 ವರ್ಷ.

ಆಯ್ಕೆ ವಿಧಾನ: ಮೆರಿಟ್ ಆಧಾರದ ಮೇಲೆ ಈ ನರ್ಸ್ ಹುದ್ದೆಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದಲ್ಲಿ ಇಲ್ಲಿ ಕ್ಲಿಕ್ಕಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Name: National Institute of Mental Health and Neuro Sciences (NIMHANS) recruitment 2017 notification has been released on official website for the recruitment of 66 (sixty six) vacancies for Post Registered Internee Nurse. Job seekers should apply on or before 25th November 2017.
Please Wait while comments are loading...