312 ಹುದ್ದೆಗಳ ಭರ್ತಿಗೆ ಅರ್ಜಿ ಕರೆದ ಎನ್‌ಐಎಸಿಎಲ್

ಬೆಂಗಳೂರು, ಡಿಸೆಂಬರ್ 14 : ಎನ್‌ಐಎಸಿಎಲ್ 312 ಆಡಳಿತಾತ್ಮಕ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಡಿಸೆಂಬರ್ 26 ಕೊನೆಯ ದಿನವಾಗಿದೆ.

ದಿ ನ್ಯೂ ಇಂಡಿಯಾ ಅಶುರೆನ್ಸ್ ಕಂಪನಿ ಲಿಮಿಟೆಡ್ ಆಡಳಿತಾತ್ಮಕ ಅಧಿಕಾರಿ ಹುದ್ದೆಯನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಸಿಎಸ್‌/ಎಫ್‌ಸಿಎಸ್ ಅನ್ನು ಐಸಿಎಸ್‌ಐ ಎಂಡ್ ಗ್ರಾಜ್ಯುಯೇಷನ್/ಪೋಸ್ಟ್ ಗ್ರಾಜ್ಯಯೇಷನ್‌ ವಿತ್ ಶೇ 60 ಅಥವ ಪದವಿ/ಸ್ನಾತಕೋತ್ತರ ಪದವಿ ಇನ್ ಲಾ ವಿತ್‌ ವಿನಿಮನರ್ 60 (ಶೇ 55 ಎಸ್‌ಸಿ/ಎಸ್‌ಟಿ/ಅಂಗವಿಕಲ) ಅಥವ ಚಾರ್ಟರ್ಡ್ ಅಕೌಂಟೆಂಟ್ (ಐಸಿಎಐ).

NIACL recruitment 2018 : Apply for 312 Administrative Officer Posts

ಗ್ರಾಜ್ಯುಯೇಷನ್/ಪೋಸ್ಟ್ ಗ್ರಾಜ್ಯುಯೇಷನ್ ವಿತ್ 60 (55 % ಫಾರ್ ಎಸ್‌ಸಿ/ಎಸ್‌ಟಿ/ಅಂಗವಿಕಲ) ಅಥವ ಕೋಸ್ಟ್ ಮ್ಯಾನೇಜ್‌ಮೆಂಟ್ ಅಕೌಂಟ್ (The Institute of Cost Accountants of India, earlier known as ICWAI)

ಗ್ರಾಜ್ಯುಯೇಷನ್/ಪೋಸ್ಟ್ ಗ್ರಾಜ್ಯುಯೇಷನ್ ವಿತ್ 60 (55% ಫಾರ್ ಎಸ್‌ಸಿ/ಎಸ್‌ಟಿ/ಅಂಗವಿಕಲ) ಅಥವ ಎಂಬಿಎ ಫೈನಾನ್ಸ್‌/ಪಿಜಿಡಿಎಂ ಫೈನಾನ್ಸ್ ವಿತ್ ಶೇ 60 (ಶೇ 55 ಫಾರ್ ಎಸ್‌ಸಿ/ಎಸ್‌ಟಿ/ಅಂಗವಿಕಲ) ಅಥವ ಎಂಕಾಂ ವಿತ್ 60 ಶೇ (55 ಶೇ ಎಸ್‌ಸಿ/ಎಸ್‌ಟಿ/ಅಂಗವಿಕಲ).

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 21 ರಿಂದ 30 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. (1 ಡಿಸೆಂಬರ್ 2018ಕ್ಕೆ ಅನ್ವಯವಾಗುವಂತೆ).

ವೇತನ ಶ್ರೇಣಿ : ಆಯ್ಕೆಯಾದ ಅಭ್ಯರ್ಥಿಗಳಿಗೆ 32795-62315 ಪ್ರತಿ ತಿಂಗಳ ವೇತನ ನಿಗದಿ ಮಾಡಲಾಗಿದೆ.

ಅರ್ಜಿ ಶುಲ್ಕ : ಎಸ್‌ಸಿ/ಎಸ್‌ಟಿ/ಅಂಗವಿಕಲ 100 ರೂ.ಗಳು,ಇತರರು 600 ರೂ.ಗಳು.

ಅಭ್ಯರ್ಥಿಗಳನ್ನು ಪ್ರಾಥಮಿಕ, ಮುಖ್ಯ ಪರೀಕ್ಷೆ, ಸಂದರ್ಶದನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+