DHFWS Recruitment 2023: ಮೈಸೂರು ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಉದ್ಯೋಗವಕಾಶ, ಸಂಬಳ 50000 ರೂ
ಮೈಸೂರು ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಮೈಸೂರು ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಇಲಾಖೆಯಲ್ಲಿ (DHFWS Mysore Recruitment 2023)ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ವಯೋಮಿತಿ, ಶೈಕ್ಷೇಣಿಕ ಅರ್ಹತೆ, ಶುಲ್ಕಗಳು ಮತ್ತು ಇತರ ಪ್ರಮುಖ ವಿವರಗಳ ಬಗ್ಗೆ ಮಾಹಿತಿಯನ್ನು ಇಲ್ಲಿ ಪಡೆಯಿರಿ.

ಇಲಾಖೆ ಹೆಸರು : ಜಿಲ್ಲಾ ಆರೋಗ್ಯ & ಕುಟುಂಬ ಕಲ್ಯಾಣ ಸೊಸೈಟಿ
ಹುದ್ದೆಗಳ ಸಂಖ್ಯೆ : 74
ಹುದ್ದೆಗಳ ಹೆಸರು : ಆರೋಗ್ಯ ತಪಾಸಣಾ ಅಧಿಕಾ, ಮೆಡಿಕಲ್ ಆಫೀಸರ್
ಉದ್ಯೋಗ ಸ್ಥಳ : ಮೈಸೂರು- ಕರ್ನಾಟಕ
ಹುದ್ದೆಗಳ ವಿವರ
• ಸ್ಟಾಫ್ ನರ್ಸ್ : 4
• ಲ್ಯಾಬ್ ಟೆಕ್ನಿಷಿಯನ್ : 1
• ಪ್ರೈಮರಿ ಹೆಲ್ತ್ ಕೇರ್ ಆಫೀಸರ್ (ಮಹಿಳೆ) : 2
• ಆರೋಗ್ಯ ತಪಾಸಣಾ ಅಧಿಕಾರಿ : 5
• ಜಿಲ್ಲಾ ಕಾರ್ಯಕ್ರಮ ಸಂಯೋಜಕರು : 1
• ಕನ್ಸಲ್ಟೆಂಟ್ ಮೆಡಿಸಿನ್ : 1
• ಓಟಿ ಟೆಕ್ನೀಷಿಯನ್ಸ್ : 1
• ಲ್ಯಾಬ್ ಟೆಕ್ನೀಷಿಯನ್ಸ್ : 1
• ವೈದ್ಯರು (ಪ್ಯಾಥೋಲಾಜಿಸ್ಟ್ BCTV) : 1
• ಆಯುಷ್ ವೈದ್ಯರು : 1
• ಮೆಡಿಕಲ್ ಆಫೀಸರ್ (RBSK) : 1
• ನೇತ್ರ ಸಹಾಯಕ (RBSK) : 1
• ಮೆಡಿಕಲ್ ಆಫೀಸರ್ (N.C.D) : 11
• ಮೆಡಿಕಲ್ ಆಫೀಸರ್ (ICU/HDU) : 20
• ಮೆಡಿಕಲ್ ಆಫೀಸರ್ (ನಮ್ಮ ಕ್ಲಿನಿಕ್) : 4
• ಫಿಸಿಯೋಥೆರಪಿಸ್ಟ್ : 1
• ಆಪ್ಟೋಮೆಟ್ರಿಸ್ಟ್ (DEIC) : 1
ಸಂಬಳದ ವಿವರ
• ವೈದ್ಯರು (ಪ್ಯಾಥೋಲಾಜಿಸ್ಟ್ BCTV) : ₹50000/-
• ಆಯುಷ್ ವೈದ್ಯರು : ₹25000/-
• ಮೆಡಿಕಲ್ ಆಫೀಸರ್ (RBSK) : ₹MBBS- 45000/-, BAMS-₹25000/-
• ಮೆಡಿಕಲ್ ಆಫೀಸರ್ (ನಮ್ಮ ಕ್ಲಿನಿಕ್) : ₹43141/-
• ಫಿಸಿಯೋಥೆರಪಿಸ್ಟ್ : ₹25000/-
• ಆಪ್ಟೋಮೆಟ್ರಿಸ್ಟ್ (DEIC) : ₹12679/-
• ಸ್ಟಾಫ್ ನರ್ಸ್ : ₹13225/-
• ಲ್ಯಾಬ್ ಟೆಕ್ನಿಷಿಯನ್ : ₹16100/-
• ಪ್ರೈಮರಿ ಹೆಲ್ತ್ ಕೇರ್ ಆಫೀಸರ್ (ಮಹಿಳೆ) : ₹12745/-
• ಆರೋಗ್ಯ ತಪಾಸಣಾ ಅಧಿಕಾರಿ : ₹12303/-
• ಜಿಲ್ಲಾ ಕಾರ್ಯಕ್ರಮ ಸಂಯೋಜಕರು : ₹30000/-
• ಕನ್ಸಲ್ಟೆಂಟ್ ಮೆಡಿಸಿನ್ : MD-₹110000/-, MBBS-₹46200/-
• ಓಟಿ ಟೆಕ್ನೀಷಿಯನ್ಸ್ : ರೂ.15750/-
• ಲ್ಯಾಬ್ ಟೆಕ್ನೀಷಿಯನ್ಸ್ : ರೂ.16100/-
• ನೇತ್ರ ಸಹಾಯಕ (RBSK) : ₹13800/-
• ಮೆಡಿಕಲ್ ಆಫೀಸರ್ (N.C.D) : ₹46200/-
• ಮೆಡಿಕಲ್ ಆಫೀಸರ್ (ICU/HDU) : ₹50000/-

ವಯೋಮಿತಿ
• ಆಯುಷ್ ವೈದ್ಯರು : ಗರಿಷ್ಠ 60 ವರ್ಷಗಳು
• ಮೆಡಿಕಲ್ ಆಫೀಸರ್ (RBSK) : ಗರಿಷ್ಠ 45 ವರ್ಷಗಳು
• ನೇತ್ರ ಸಹಾಯಕ (RBSK) : ಗರಿಷ್ಠ 45 ವರ್ಷಗಳು
• ಮೆಡಿಕಲ್ ಆಫೀಸರ್ (N.C.D) : ಗರಿಷ್ಠ 50 ವರ್ಷಗಳು
• ಮೆಡಿಕಲ್ ಆಫೀಸರ್ (ICU/HDU) : ಗರಿಷ್ಠ 45 ವರ್ಷಗಳು
• ಮೆಡಿಕಲ್ ಆಫೀಸರ್ (ನಮ್ಮ ಕ್ಲಿನಿಕ್) : ಗರಿಷ್ಠ 45 ವರ್ಷಗಳು
• ಫಿಸಿಯೋಥೆರಪಿಸ್ಟ್ : ಗರಿಷ್ಠ 40 ವರ್ಷಗಳು
• ಆಪ್ಟೋಮೆಟ್ರಿಸ್ಟ್ (DEIC) : ಗರಿಷ್ಠ 45 ವರ್ಷಗಳು
• ಸ್ಟಾಫ್ ನರ್ಸ್ : ಗರಿಷ್ಠ 45 ವರ್ಷಗಳು
• ಲ್ಯಾಬ್ ಟೆಕ್ನಿಷಿಯನ್ : ಗರಿಷ್ಠ 45 ವರ್ಷಗಳು
• ಪ್ರೈಮರಿ ಹೆಲ್ತ್ ಕೇರ್ ಆಫೀಸರ್ (ಮಹಿಳೆ) : ಗರಿಷ್ಠ 45 ವರ್ಷಗಳು
• ಆರೋಗ್ಯ ತಪಾಸಣಾ ಅಧಿಕಾರಿ ಸಾಮಾನ್ಯ : 18-35 ವರ್ಷಗಳು , OBC : 18-38 ವರ್ಷ & SC/ST : 18-40 ವರ್ಷಗಳು
• ಜಿಲ್ಲಾ ಕಾರ್ಯಕ್ರಮ ಸಂಯೋಜಕರು : ಗರಿಷ್ಠ 40 ವರ್ಷಗಳು
• ಕನ್ಸಲ್ಟೆಂಟ್ ಮೆಡಿಸಿನ್ : ಗರಿಷ್ಠ 40 ವರ್ಷಗಳು
• ಓಟಿ ಟೆಕ್ನೀಷಿಯನ್ಸ್ : ಗರಿಷ್ಠ 45 ವರ್ಷಗಳು
• ಲ್ಯಾಬ್ ಟೆಕ್ನೀಷಿಯನ್ಸ್ : ಗರಿಷ್ಠ 40 ವರ್ಷಗಳು
ಅರ್ಜಿ ಶುಲ್ಕ
ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ವಿದ್ಯಾಭ್ಯಾಸ ಹೀಗಿರಬೇಕು
DHFWS ಮೈಸೂರ್ ಅಧಿಕೃತ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಂಡಳಿಗಳು / ವಿಶ್ವವಿದ್ಯಾಲಯಗಳಿಂದ MBBS/ BAMS/ BHMS/ BNYS/ BUMS/ BDS/ ಡಿಪ್ಲೋಮಾ ಇನ್ ಆಪ್ಟೋಮೆಟ್ರಿ/ ಬ್ಯಾಚುಲರ್ ಡಿಗ್ರಿ ಇನ್ ಫಿಸಿಯೋಥೆರಪಿ/ M.Sc / ಡಿಪ್ಲೊಮಾ ಇನ್ ನರ್ಸಿಂಗ್/ B.Sc/ GNM ಇನ್ ನರ್ಸಿಂಗ್/ 10+2 ಅಥವಾ 10ನೇ ತರಗತಿ ಪೂರ್ಣಗೊಳಿಸಿರಬೇಕು.
ಅರ್ಜಿ ಸಲ್ಲಿಸುವ ವಿಧಾನ
1. ಕೆಳಗಿನ ಲಿಂಕ್/ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಮತ್ತು ಸೂಚನೆಯನ್ನು ಡೌನ್‌ಲೋಡ್ ಮಾಡಿ.
2. ಅಧಿಕೃತ ಸೂಚನೆಯನ್ನು ಎಚ್ಚರಿಕೆಯಿಂದ ಓದಿ.
3. ಕೆಳಗಿನ ಆನ್‌ಲೈನ್/ಆಫ್‌ಲೈನ್ ಅಪ್ಲಿಕೇಶನ್‌ಗಳ ಲಿಂಕ್ ಅನ್ನು ಕ್ಲಿಕ್ ಮಾಡಿ.
4. ಕೊಟ್ಟಿರುವ ಫಾರ್ಮ್ ಅನ್ನು ಸರಿಯಾಗಿ ಭರ್ತಿ ಮಾಡಿ.
5. ಅರ್ಜಿ ಶುಲ್ಕದ ಪಾವತಿ (ವಿನಂತಿಸಿದರೆ ಮಾತ್ರ)
6. ಸೂಕ್ತವಾದ ಫೋಟೋ ಮತ್ತು ಸಹಿಯನ್ನು ಲಗತ್ತಿಸಿ.
7. ಮತ್ತೊಮ್ಮೆ ಪರಿಶೀಲಿಸಿ ಮತ್ತು ಫಾರ್ಮ್ ಅನ್ನು ಸಲ್ಲಿಸಿ.
8. ಅಂತಿಮವಾಗಿ, ಅದನ್ನು ಮುದ್ರಿಸಲು ಮರೆಯಬೇಡಿ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
• ಆನ್ಲೈನ್ ಅರ್ಜಿ ಸಲ್ಲಿಸಲು ಪ್ರಾರಂಭ ದಿನಾಂಕ : 23- ಆಗಸ್ಟ್ -2023
• ಆನ್ಲೈನ್ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31- ಆಗಸ್ಟ್ -2023












Click it and Unblock the Notifications