ಅನುಭವಿ ಪತ್ರಕರ್ತರಿಗೆ Social Media Expert ಹುದ್ದೆಗಳಿವೆ

ಬೆಂಗಳೂರು, ಜನವರಿ 13: ಡಿಜಿಟಲ್ ಮಾಧ್ಯಮದಲ್ಲಿ ಕಾರ್ಯ ನಿರ್ವಹಿಸಲು ಬಯಸುವ ಅನುಭವಿ ಪತ್ರಕರ್ತರಿಗೆ ಬೆಂಗಳೂರಿನ ಖಾಸಗಿ ಸಂಸ್ಥೆಯೊಂದರಲ್ಲಿ ವಿಫುಲ ಉದ್ಯೋಗವಕಾಶಗಳಿವೆ. ಅರ್ಹ, ಅಸಕ್ತ ಅಭ್ಯರ್ಥಿಗಳು ತ್ವರಿತವಾಗಿ ತಮ್ಮ ಅರ್ಜಿಯನ್ನು ಸಂಸ್ಥೆಗೆ ಕಳಿಸಬಹುದು.

ಸಂಸ್ಥೆ ಹೆಸರು: ಮೆರು ಇನ್ಫೋ ಸಲ್ಯೂಷನ್ಸ್
ಒಟ್ಟು ಹುದ್ದೆ: ವಿವಿಧ
ಹುದ್ದೆ ಹೆಸರು: ಸಾಮಾಜಿಕ ಜಾಲ ತಾಣ ತಜ್ಞ, ಡಿಜಿಟಲ್ ಮಾರ್ಕೆಟಿಂಗ್
ಉದ್ಯೋಗ ಸ್ಥಳ: ಬೆಂಗಳೂರು

Meru Info is hiring Social Media experts

ವಿದ್ಯಾರ್ಹತೆ: ನುರಿತ, ಅನುಭವಿ ಪತ್ರಕರ್ತರಿಗೆ ಆದ್ಯತೆ. ಇಂಗ್ಲೀಷ್ ಹಾಗೂ ಕನ್ನಡ ಪತ್ರಕರ್ತರಿಬ್ಬರಿಗೂ ಅವಕಾಶಗಳಿವೆ.
* ಇಂಟರ್ನೆಟ್ ಬಗ್ಗೆ ಆಸಕ್ತಿ, ದೈನಂದಿನ ಆಗು ಹೋಗು, ಸುದ್ದಿ ಸಂಗ್ರಹದಲ್ಲಿ ನಿಪುಣತೆ ಹಾಗೂ ತ್ವರಿತಗತಿ ಕಾರ್ಯನಿರ್ವಹಿಸುವ ಉತ್ಸಾಹವಿರಬೇಕು.
* ಪತ್ರಿಕೋದ್ಯಮದಲ್ಲಿ ಪದವಿ ಹಾಗೂ ರಾಜಕೀಯ ಸುದ್ದಿ ನಿರ್ವಹಣೆ ಅನುಭವ ಉಳ್ಳವರಿಗೆ ಆದ್ಯತೆ.
* ಸಾಮಾಜಿಕ ಜಾಲ ತಾಣಗಳಾದ ಫೇಸ್ ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಮ್ ಬಳಕೆ, ಪೇಜ್ ನಿರ್ವಹಣೆ ತಿಳಿದಿರಬೇಕು.

ಸಂಬಳ ನಿರೀಕ್ಷೆ: 25, 000 ರು ನಿಂದ 75, 000ರು ಪ್ರತಿ ತಿಂಗಳು

ಆಸಕ್ತರು ತಮ್ಮ ಬಯೋಡೇಟಾವನ್ನು ಸಂಸ್ಥೆಗೆ ಇಮೇಲ್ ಕಳಿಸಬಹುದು. ಅರ್ಜಿ ಸಲ್ಲಿಸುವ ವಿಧಾನ ಹಾಗೂ ಸಂಪರ್ಕ ಸಂಖ್ಯೆ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+