ರೆಪ್ರೆಸೆಂಟೇಟಿವ್ಸ್ ಹುದ್ದೆಗೆ KAPLನಲ್ಲಿ ವಾಕ್ ಇನ್ ಸಂದರ್ಶನ
ಬೆಂಗಳೂರು, ಜೂನ್ 19 : ಫಾರ್ಮಸಿಯಲ್ಲಿ ಪದವಿ ಪೂರ್ಣಗೊಳಿಸಿದವರಿಗೆ ಕರ್ನಾಟಕ ಆಂಟಿಬಯೋಟಿಕ್ಸ್ ಅಂಡ್ ಫಾರ್ಮಸ್ಯುಟಿಕಲ್ಸ್ ಲಿಮಿಟೆಡ್' (ಕೆಎಪಿಎಲ್)ನಲ್ಲಿ ಉದ್ಯೋಗ ಅವಕಾಶಗಳಿವೆ.
ಖಾಲಿ ಇರುವ 30 ಪ್ರೊಫೆಶನಲ್ ಸರ್ವೀಸ್ ರೆಪ್ರೆಸೆಂಟೇಟಿವ್ಸ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ವಾಕ್ ಇನ್ ಸಂದರ್ಶನವಿದ್ದು, ಜುಲೈ 6ರಿಂದ ಜುಲೈ 12ರ ವರೆಗೆ ನಡೆಯಲಿರುವ ಸಂದರ್ಶನಕ್ಕೆ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳೊಂದಿಗೆ ಹಾಜರಾಗಹುದು.

ಹುದ್ದೆ: ಪ್ರೊಫೆಶನಲ್ ಸರ್ವೀಸ್ ರೆಪ್ರೆಸೆಂಟೇಟಿವ್ಸ್
ಹುದ್ದೆ ಎಲ್ಲಿ?: ಕರ್ನಾಟಕ
ಸಂದರ್ಶನ: ಜುಲೈ 6ರಿಂದ ಜುಲೈ 12ರ ವರೆಗೆ.
ವಿದ್ಯಾರ್ಹತೆ: ಫಾರ್ಮಸಿ ಪದವಿ, ಬಿಎಸ್ ಸಿಯಲ್ಲಿ ಬಾಟ್ನಿ, ಕೆಮಿಸ್ಟ್ರಿ ಪದವಿ ಪೂರ್ಣಗೊಳಿಸಿರಬೇಕು.
ವಯೋಮಿತಿ: ಗರಿಷ್ಠ 26 ವರ್ಷ.
ವೇತನ ಶ್ರೇಣಿ: 13000 ರು. ತಿಂಗಳಿಗೆ
ಆಯ್ಕೆ ವಿಧಾನ: ವಾಕ್ ಇನ್ ಸಂದರ್ಶನ
ಇನ್ನು ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications