ಜನವರಿ 19ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ
ಬೆಂಗಳೂರು, ಜನವರಿ 15 : ಬ್ಯಾಟರಾಯನಪುರ ಯುವ ಕಾಂಗ್ರೆಸ್ ಉದ್ಯೋಗ ಮೇಳವನ್ನು ಆಯೋಜನೆ ಮಾಡಿದೆ. ಜನವರಿ 19ರಂದು ಸಹಕಾರ ನಗರದಲ್ಲಿ ಉದ್ಯೋಗ ಮೇಳ ನಡೆಯಲಿದೆ.
ಜನವರಿ 19ರ ಶನಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ತನಕ ಉದ್ಯೋಗ ಮೇಳ ನಡೆಯಲಿದೆ. Dev-in Schollನಲ್ಲಿ ಉದ್ಯೋಗ ಮೇಳ ನಡೆಯಲಿದೆ.
ವೋಲ್ವೋ, ಐಟಿಸಿ, ವಿಪ್ರೋ ಇಂಜಿನಿಯರಿಂಗ್, ಆದಿತ್ಯ ಬಿರ್ಲಾ, ಟಾಟಾ ಮೋಟಾರ್ಸ್, ಎಲ್‌ಜಿ ಎಲೆಕ್ಟ್ರಾನಿಕ್ಸ್, ಆಕ್ಸಿಸ್ ಬ್ಯಾಂಕ್, ಜ್ಯೂಲಿಯೆಂಟ್, ಟಿವಿಎಸ್, ಎಲ್ ಅಂಡ್ ಟಿ ಸೇರಿದಂತೆ 60 ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ.

ಯಾವುದೇ ಪದವಿ, ಪಿಯುಸಿ, ಡಿಪ್ಲೊಮಾ, ಐಟಿಐ, ಎಸ್‌ಎಸ್‌ಎಲ್‌ಸಿ (ಪಾಸ್/ಫೇಲ್) ಆದ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದಾಗಿದೆ. ಅಂಗವಿಕಲ ಯುವಕ/ಯುವತಿಯರಿಗೆ ಕೆಲವು ಹುದ್ದೆಗಳನ್ನು ಮೀಸಲಾಗಿಡಲಾಗಿದೆ.
Don’t forget to inform friends and relatives who are looking out or planning to change jobs!
— Krishna Byre Gowda (@krishnabgowda) January 15, 2019
We are conducting a #JobFair on 19th of January at Dev-In school, Sahakar Nagar. pic.twitter.com/kOrsxowXcF
ವಿಳಾಸ : Dev-in School, No 3, Kodigehalli main road, Adjacent to Cauvry College, 60 feet road, Sahakaranagar, Bengaluru.












Click it and Unblock the Notifications