ಐಟಿಐಯಲ್ಲಿ ಇಂಜಿನಿಯರ್, ಕೆಮಿಸ್ಟ್ ಹುದ್ದೆಗಳಿವೆ ಅರ್ಜಿ ಹಾಕಿ

Posted By:
Subscribe to Oneindia Kannada

ಬೆಂಗಳೂರು, ಸೆ. 02: ಐಟಿಐ ಲಿಮಿಟೆಡ್ ಸಂಸ್ಥೆಯ ದೂರವಾಣಿ ನಗರದ ಘಟಕದಲ್ಲಿ ಇಂಜಿನಿಯರ್ ಹಾಗೂ ಕೆಮಿಸ್ಟ್ ಹುದ್ದೆಗಳು ಖಾಲಿ ಇವೆ.

ಹುದ್ದೆಗಳು: ಇಂಜಿನಿಯರ್ ಹಾಗೂ ಕೆಮಿಸ್ಟ್
ಬಿಟೆಕ್, ಬಿಇ (ಇಂಜಿನಿಯರಿಂಗ್ಇನ್ ಎಲೆಕ್ಟ್ರಾನಿಕ್ಸ್ ಹಾಗೂ ಕಮ್ಯೂನಿಕೇಷನ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಿಕಲ್, ಮೆಕಾನಿಕಲ್, ಕೆಮಿಕಲ್, ಇನ್ಸ್ಟ್ರೂಮೆಂಟೆಷನ್) ಹಾಗೂ ಎಂಎಸ್ ಸಿ
* ಪ್ರತಿಷ್ಠಿತ ವಿಶ್ವವಿದ್ಯಾಲಯದಿಂದ ಶೇ 65ರಷ್ಟು ಸರಾಸರಿ ಅಂಕಗಳೊಂದಿಗೆ ಪಾಸಾಗಿರಬೇಕು. ಎಸ್ ಸಿ ಎಸ್ಟಿ. ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಶೇ 63ರಷ್ಟು ಸರಾಸರಿ ಅಂಕಗಳು ಪಡೆದಿರಬೇಕು.

ITI limited recruitment 2016-17 (25 Engineer posts)

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ ಇರುತ್ತದೆ.
ಒಟ್ಟು ಹುದ್ದೆಗಳು: 25
ಉದ್ಯೋಗ ಸ್ಥಳ: ಕರ್ನಾಟಕ
ಸಂಬಳ : 8,600 ರು ನಿಂದ 14,600 ರು ಪ್ರತಿ ತಿಂಗಳು

ವಯೋಮಿತಿ: ಆಗಸ್ಟ್ 24,2016 ಅನ್ವಯ ಅಭ್ಯರ್ಥಿಗೆ 24 ವರ್ಷ ವಯಸ್ಸಾಗಿರಬೇಕು.

* ಆನ್ ಲೈನ್ ಮೂಲಕ ಕೂಡಾ ಅರ್ಜಿ ಸಲ್ಲಿಸಬಹುದು. ಅರ್ಜಿ ಪ್ರತಿ ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ.

* ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಸೆಪ್ಟೆಂಬರ್ 07, 2016

ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ:
(ಒನ್ಇಂಡಿಯಾ ಸುದ್ದಿ)

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
ITI limited recruitment 2016-17 notification 25 Engineer posts :- ITI Limited invites application for the position of 25 Engineer and Chemist vacancies on tenure basis for Bangalore plant. Apply before 7th September 2016
Please Wait while comments are loading...