ಭಾರತೀಯ ನೌಕಾಪಡೆಯಲ್ಲಿ 38 ಹುದ್ದೆಗಳಿಗೆ ಅರ್ಜಿ ಹಾಕಿ

ಬೆಂಗಳೂರು, ಜನವರಿ 24 : ಭಾರತೀಯ ನೌಕಾಪಡೆ 38 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 10, 2018 ಕೊನೆಯ ದಿನ.

Short Service Commission (SSC) (Education), Permanent Commission Officers (Logistics) ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಆಸಕ್ತ ಅಭ್ಯರ್ಥಿಗಳು ಜನವರಿ 20ರಿಂದ ಫೆಬ್ರವರಿ 10ರ ತನಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ವೇತನ ಶ್ರೇಣಿ 56,100 ರಿಂದ 1,10,700 ರೂ.

Indian Navy recruitment 2018, notification for 38 various Post.

ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು SSCಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜನವರಿ 2, 1994, ಜನವರಿ 1,1998ರೊಳಗೆ ಜನಿಸಿರಬೇಕು. ಉಳಿದ ಹುದ್ದೆಗೆ ಜ.2 1994ರಿಂದ ಜುಲೈ 1, 1999ರ ನಡುವೆ ಜನಿಸಿದವರು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ : Short Service Commission ಹುದ್ದೆಗೆ ಎಂಎಸ್‌ಸಿ (ಫಿಸಿಕ್ಸ್, ನ್ಯೂಕ್ಲಿಯಯರ್ ಫಿಸಿಕ್ಸ್, ಗಣಿತ. ಬಿಎಸ್‌ಸಿ ಅಥವ ಬಿಎಸ್‌ಸಿ/ಎಂ.ಎ. (ಇಂಗ್ಲಿಶ್), ಬಿಇ, ಬಿ.ಟೆಕ್ (ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್)

Permanent Commission Officers ಹುದ್ದೆಗೆ ಬಿಇ/ಬಿಟೆಕ್ ಅಥವ ಎಂಬಿಎ ಪ್ರಥಮ ದರ್ಜೆಯಲ್ಲಿ ಅಥವ ಬಿಎಸ್‌ಸಿ (ಐಟಿ), ಪಿಜಿ ಡಿಪ್ಲೊಮಾ ಇನ್ ಫೈನಾನ್ಸ್, ಲಾಜಿಸ್ಟಿಕ್.

ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+