ICCR ನೇಮಕಾತಿ 2020: 32 ಸಹಾಯಕ ಹುದ್ದೆಗಳಿಗೆ ಅರ್ಜಿ
ನವದೆಹಲಿ, ಏಪ್ರಿಲ್ 2: ಭಾರತೀಯ ಸಾಂಸ್ಕೃತಿಕ ಸಂಪರ್ಕಗಳ ಕೌನ್ಸಿಲ್(ಐಸಿಸಿಆರ್) 2020ನೇ ಸಾಲಿನ ನೇಮಕಾತಿ ಆರಂಭಿಸಿದ್ದು, ಅಧಿಕೃತ ವೆಬ್ ತಾಣದಲ್ಲಿ ಈ ಕುರಿತಂತೆ ಪ್ರಕಟಣೆ ಹೊರಡಿಸಿದೆ. ವಿವಿಧ ಸಹಾಯಕ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಆನ್ ಲೈನ್ ಮೂಲಕ ಏಪ್ರಿಲ್ 8ರೊಳಗೆ ಸಲ್ಲಿಸಬಹುದು.
ಸಂಸ್ಥೆ ಹೆಸರು: Indian Council for Cultural Relations
ಹುದ್ದೆ ಹೆಸರು: ಪ್ರೋಗ್ರಾಂ ಆಫೀಸರ್, ಸಹಾಯಕ ಪ್ರೋಗ್ರಾಂ ಆಫೀಸರ್, ಸಹಾಯಕ, ಹಿರಿಯ ಸ್ಟೆನೊಗ್ರಾಫರ್, ಜ್ಯೂನಿಯರ್ ಸ್ಟೆನೊಗ್ರಾಫರ್ ಹಾಗು ಎಲ್ ಡಿ ಸಿ.
ಒಟ್ಟು ಹುದ್ದೆ: 32
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಏಪ್ರಿಲ್ 08, 2020.
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 12ನೇ ತರಗತಿ, ಪದವಿ, ಡಿಪ್ಲೋಮಾ, ಸ್ನಾತಕೋತ್ತರ ಪದವಿ.

ವಯೋಮಿತಿ:
ಪ್ರೋಗ್ರಾಂ ಅಧಿಕಾರಿ: 18 ರಿಂದ 35
ಎಪಿಒ: ಗರಿಷ್ಠ 35
ಸಹಾಯಕ: 30 ವರ್ಷ
ಹಿರಿಯ ಸ್ಟೆನೊ: 18 ರಿಂದ 30 ವರ್ಷ
ಕಿರಿಯ ಸ್ಟೆನೊ: 18 ರಿಂದ 27 ವರ್ಷ
ನೇಮಕಾತಿ ಪ್ರಕ್ರಿಯೆ:
ಪ್ರೋಗ್ರಾಂ ಅಧಿಕಾರಿ, ಎಪಿಒ ಹಾಗೂ ಸಹಾಯಕ: ಕಂಪ್ಯೂಟರ್ ಕಾರ್ಯಕ್ಷಮತೆ ಪರೀಕ್ಷೆ
ಸ್ಟೆನೊ: ಸಿಬಿಟಿ ಹಾಗೂ ಕೌಶಲ್ಯ ಪರೀಕ್ಷೆ, ಟೈಪಿಂಗ್, ಸ್ಟೆನೊ ಪರೀಕ್ಷೆ
ಎಲ್ ಡಿಸಿ: ಸಿಬಿಟಿ ಹಾಗೂ ಕೌಶಲ್ಯ ಪರೀಕ್ಷೆ, ಟೈಪಿಂಗ್
ಅರ್ಜಿ ಶುಲ್ಕ:
ಸಾಮಾನ್ಯ/ಒಬಿಸಿ: 500ರು
ಇತರೆ ಅಭ್ಯರ್ಥಿ: 250 ರು
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 08. 04. 2020
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications