HECL ನಲ್ಲಿ ಐಟಿಐ, ಡಿಪ್ಲೋಮಾದವರಿಗೆ 150 ಹುದ್ದೆಗಳಿವೆ
ಬೆಂಗಳೂರು, ಡಿಸೆಂಬರ್ 20: ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ (ಎಚ್ಇಸಿಎಲ್) ತನ್ನ ಅಧಿಕೃತ ವೆಬ್ ಸೈಟಿನಲ್ಲಿ 150ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಐಟಿಐ ಟ್ರೈನಿ, ಡಿಪ್ಲೋಮಾ ಇಂಜಿನಿಯರ್ ಟ್ರೈನಿ ಹಾಗೂ ಇನ್ನಿತರ ಹುದ್ದೆಗಳಿಗೆ ಆನ್ ಲೈನ್ ನಲ್ಲಿ ಅರ್ಜಿಗಳು ಲಭ್ಯವಿದ್ದು, ಜನವರಿ 08ರೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಸಂಸ್ಥೆ ಹೆಸರು : ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ (HECL)
ಒಟ್ಟು ಹುದ್ದೆಗಳು : 150
ಹುದ್ದೆ ಹೆಸರು : ಐಟಿಐ ಟ್ರೈನಿ, ಡಿಪ್ಲೋಮಾ ಇಂಜಿನಿಯರ್ ಟ್ರೈನಿ
ಉದ್ಯೋಗ ಸ್ಥಳ : ಭಾರತ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಜನವರಿ 08, 2018

ವಿದ್ಯಾರ್ಹತೆ :
ಐಟಿಐ ಟ್ರೈನಿ : ಹೈಸ್ಕೂಲ್/ಮೆಟ್ರಿಕ್ ಅಥವಾ ತತ್ಸಮಾನ + ಐಟಿಐ ಅಥವಾ ತತ್ಸಮಾನ ತಾಂತ್ರಿಕ ಕೋರ್ಸ್ ಗಳಿಸಿದವರು.
ಡಿಪ್ಲೋಮಾ ಇಂಜಿನಿಯರ್ ಟ್ರೈನಿ: ಸಂಬಂಧಪಟ್ಟ ಕೋರ್ಸಿನಲ್ಲಿ ಡಿಪ್ಲೋಮಾ ಇಂಜಿನಿಯರಿಂಗ್.
ವಯೋಮಿತಿ: 28ವರ್ಷ ವಯಸ್ಸು (ಡಿಸೆಂಬರ್ 01, 2018)
ಸಂಬಳ ನಿರೀಕ್ಷೆ:
ಐಟಿಐ ಟ್ರೈನಿ : 6000 ಪ್ರತಿ ತಿಂಗಳು.
ಡಿಪ್ಲೋಮಾ ಇಂಜಿನಿಯರ್ ಟ್ರೈನಿ : 8000 ಪ್ರತಿ ತಿಂಗಳು
ಅರ್ಜಿ ಶುಲ್ಕ:
ಸಾಮಾನ್ಯ/ ಒಬಿಸಿ: 800 ರು
ಎಸ್ ಸಿ/ ಎಸ್ಟಿ/ದಿವ್ಯಾಂಗ : ಯಾವುದೇ ಶುಲ್ಕವಿಲ್ಲ
ನೇಮಕಾತಿ ಪ್ರಕ್ರಿಯೆ : ಲಿಖಿತ ಪರೀಕ್ಷೆ/ ಸಂದರ್ಶನದ ಆಧಾರ ಮೇಲೆ ನೇಮಕಾತಿ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಜನವರಿ 08, 2018
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications