ಬಿಇ ಫ್ರೆಶರ್ಸ್ ಗೆ ವಾಕ್ ಇನ್ ಸಂದರ್ಶನ
ಬೆಂಗಳೂರು, ಅಕ್ಟೋಬರ್ 26: ಬಿಇ, ಬಿ.ಟೆಕ್ ಪದವೀಧರರಾಗಿದ್ದು, ಜಾವಾದಲ್ಲಿ ಫ್ರೆಶರ್ಸ್ ಆಗಿದ್ದವರಿಗೆ ಉದ್ಯೋಗ ಅವಕಾಶಗಳಿವೆ. ಪೋಗ್ರಾಮಿಂಗ್ ನಲ್ಲಿ ಪರಿಣತಿ ಹೊಂದಿದವರು ವಾಕ್ ಇನ್ ಸಂದರ್ಶನಕ್ಕೆ ಆಗಮಿಸಬಹುದು. ಅಕ್ಟೋಬರ್ 29 ಸಂದರ್ಶನಕ್ಕೆ ಕೊನೆ ದಿನಾಂಕವಾಗಿದೆ.
ಹುದ್ದೆ ಹೆಸರು: ಜಾವಾ ಫ್ರೆಶರ್, ಪೋಗ್ರಾಮಿಂಗ್ ಸಾಫ್ಟ್ ವೇರ್ ಇಂಜಿನಿಯರ್
ಅನುಭವ: ಫ್ರೆಶರ್ಸ್
ಎಲ್ಲಿ ಉದ್ಯೋಗ?: ಬೆಂಗಳೂರು
ವಿದ್ಯಾರ್ಹತೆ (ಕಡ್ಡಾಯ) : ಬಿ.ಇ, ಬಿಟೆಕ್ (ಸಿಎಸ್/ಐಎಸ್/ಇಎನ್ ಇ/ಐಟಿ/ಇಸಿ)
* ಹುದ್ದೆಗೆ ಆಯ್ಕೆ: ಆನ್ ಲೈನ್ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳಿಗೆ ಮುಂದಿನ ಸುತ್ತಿನ ಸಂದರ್ಶನಕ್ಕೆ ಕರೆಯಲಾಗುವುದು.

ಕೌಶಲ್ಯ: C, PHP, JAVA,
ಸಂಬಳ ನಿರೀಕ್ಷೆ: 1.2 ನಿಂದ 2.1 Lakh CTC
* ಡೆವಲಪ್ಮೆಂಟ್ ವಿಭಾಗದ ಹುದ್ದೆ ಇದಾಗಿದ್ದು, ಪೋಗ್ರಾಮಿಂಗ್ ನಲ್ಲಿ ಮುಂದುವರೆಯಲು ಬಯಸುವ ಅಭ್ಯರ್ಥಿಗಳಿಗೆ ಮಾತ್ರ ಆದ್ಯತೆ.
ದಾಖಲಾತಿಗಳು:
* ನಿಮ್ಮ ಅಪ್ಡೇಟೆಡ್ ಬಯೋಡೇಟಾ
* ಫೋಟೋ ಐಡಿ (Passport/PAN-Card/Aadhar-Card/Voter-ID/Driving-License/College-ID)
ವಾಕ್ ಇನ್ ಸಂದರ್ಶನ ದಿನಾಂಕ : ಅಕ್ಟೋಬರ್ 26 ರಿಂದ ಅಕ್ಟೋಬರ್ 29, 2016
ಸಮಯ : 10 AM ನಿಂದ 4 PM
ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಸಂದರ್ಶನದ ವಿಳಾಸಕ್ಕಾಗಿ ಇಲ್ಲಿ ಕ್ಲಿಕ್ಕಿಸಿ
(ಒನ್ಇಂಡಿಯಾ ಸುದ್ದಿ)












Click it and Unblock the Notifications