ಭಾರತೀಯ ಆಹಾರ ನಿಗಮದಲ್ಲಿ 113 ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಆಗಸ್ಟ್ 29: ಭಾರತೀಯ ಆಹಾರ ನಿಗಮ(ಎಫ್ ಸಿಐ)ದಲ್ಲಿ 2022ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. 113 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವವರು ಸೆಪ್ಟೆಂಬರ್ 26, 2022 ರೊಳಗೆ ತಮ್ಮ ತುಂಬಿದ ಅರ್ಜಿಯನ್ನು ಆನ್ ಲೈನ್ ನಲ್ಲಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು: Food Corporation of India
ಒಟ್ಟು ಹುದ್ದೆ: 113
ಹುದ್ದೆ ಹೆಸರು: ವ್ಯವಸ್ಥಾಪಕ (General/ Depot/ Movement/ Accounts/ Technical/ Civil Engineering/ Electrical Mechanical Engineering)
ಉದ್ಯೋಗ ಸ್ಥಳ : ಭಾರತ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 26, 2022
ಹುದ್ದೆಗಳ ವಲಯ
ಉತ್ತರ ವಲಯ: 38 ಹುದ್ದೆ
ದಕ್ಷಿಣ ವಲಯ: 16 ಹುದ್ದೆ
ಪಶ್ಚಿಮ ವಲಯ: 20 ಹುದ್ದೆ
ಪೂರ್ವ ವಲಯ: 21 ಹುದ್ದೆ
ಈಶಾನ್ಯ ವಲಯ: 18 ಹುದ್ದೆ

ವಿದ್ಯಾರ್ಹತೆ: ಪದವಿ, ಸಿಎ, ಐಸಿಡಬ್ಲ್ಯೂಎ, ಸಿಎಸ್, ಬಿ.ಇ/ಬಿ. ಟೆಕ್, ಸ್ನಾತಕೋತ್ತರ ಪದವಿ
ಮ್ಯಾನೇಜರ್(ಜನರಲ್): OR CA/ICWA/CS ಶೇ 60ರಷ್ಟು ಅಂಕ ಗಳೊಂದಿಗೆ ಸರ್ಕಾರದಿಂದ ಮಾನ್ಯತೆ ಪಡೆದ ವಿವಿಯಿಂದ ಪದವಿ. ಎಸ್ ಸಿ/ ಎಸ್ಟಿ/ವಿಶೇಷ ಚೇತನ ಕನಿಷ್ಠ ಶೇ 55 ರಷ್ಟು ಅಂಕ
ಮ್ಯಾನೇಜರ್((Depot): OR CA/ICWA/CS ಶೇ 60ರಷ್ಟು ಅಂಕ ಗಳೊಂದಿಗೆ ಸರ್ಕಾರದಿಂದ ಮಾನ್ಯತೆ ಪಡೆದ ವಿವಿಯಿಂದ ಪದವಿ. ಎಸ್ ಸಿ/ ಎಸ್ಟಿ/ವಿಶೇಷ ಚೇತನ ಕನಿಷ್ಠ ಶೇ 55 ರಷ್ಟು ಅಂಕ
ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ/ ಮಾಜಿಯೋಧ/ದಿವ್ಯಾಂಗ/ ಮಹಿಳೆ: ಯಾವುದೇ ಶುಲ್ಕವಿಲ್ಲ.
ಇತರೆ: 800 ರು
ನೇಮಕಾತಿ ಪ್ರಕ್ರಿಯೆ: ಆನ್ ಲೈನ್ ಪರೀಕ್ಷೆ ಹಾಗೂ ಸಂದರ್ಶನ.
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 26 ಸೆಪ್ಟೆಂಬರ್ 2019
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications