ರಾಜ್ಯ ನೌಕರರ ವಿಮಾ ನಿಗಮದಲ್ಲಿ ವಾಕ್ ಇನ್ ಸಂದರ್ಶನ

ಬೆಂಗಳೂರು, ಜೂನ್ 27: ರಾಜ್ಯ ನೌಕರರ ವಿಮಾ ನಿಗಮ(ESIC)ದಲ್ಲಿ 311 ಹುದ್ದೆಗಳ ನೇಮಕಾತಿಗಾಗಿ 2019-20ರ ಇಎಸ್ಐಎಸಿ ನೇಮಕಾತಿಯಡಿ ಅಧಿಸೂಚನೆ ಹೊರಡಿಸಲಾಗಿದೆ.

ಹಿರಿಯ ರೆಸಿಡೆಂಟ್ ಹುದ್ದೆಗೆ ಆಯ್ಕೆಯಾಗ ಬಯಸುವ ಅರ್ಹ ಅಭ್ಯರ್ಥಿಗಳು ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಬಹುದು.

ಉದ್ಯೋಗ ವಿವರ ಸಂಸ್ಥೆ ಹೆಸರು: ರಾಜ್ಯ ನೌಕರರ ವಿಮಾ ನಿಗಮ (ಇಎಸ್ಐಸಿ) ಒಟ್ಟು ಹುದ್ದೆಗಳು: 28
ಹುದ್ದೆಯ ಹೆಸರು: Senior Resident.
ಕೆಲಸದ ಸ್ಥಳ: ಕಲಬುರಗಿ, ಕರ್ನಾಟಕ
ವಾಕ್ ಇನ್ ಸಂದರ್ಶನದ ದಿನಾಂಕ : 03.07.2019

ESIC recruitment 2019 Walkin for 28 Senior Resident Post

ಶೈಕ್ಷಣಿಕ ಅರ್ಹತೆ : ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಮೆಡಿಕಲ್ ಪಿಜಿ ಡಿಗ್ರಿ ಸಂಬಂಧಪಟ್ಟ ಇಲಾಖೆ ವಿಷಯ ವ್ಯಾಸಂಗ ಮಾಡಿರಬೇಕು. ಎಂಸಿಐ/ ರಾಜ್ಯ ಎಂಸಿ ನೋಂದಣಿ

ವಯೋಮಿತಿ : 39 ವರ್ಷ ಸಂದರ್ಶನದ ದಿನಾಂಕಕ್ಕೆ

ನೇಮಕಾತಿ ಪ್ರಕ್ರಿಯೆ : ವಾಕ್ ಇನ್ ಸಂದರ್ಶನ

ಪ್ರಮುಖ ದಿನಾಂಕಗಳು:
ವಾಕ್ ಇನ್ ಸಂದರ್ಶನ ದಿನಾಂಕ : 03.07.2019
ವಾಕ್ ಇನ್ ಸ್ಥಳ : ಇಎಸ್ ಐ ಸಿ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆ, ಕಲಬುರಗಿ

ವಾಕ್ ಇನ್ ಸಂದರ್ಶನ ಕುರಿತಂತೆ ಇನ್ನಷ್ಟು ಮಾಹಿತಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+