57 ಅಕೌಂಟೆಂಟ್ ಹುದ್ದೆಗಳ ಭರ್ತಿಗೆ ಅರ್ಜಿ ಕರೆದ ಇಸಿಎಲ್

ಬೆಂಗಳೂರು, ಅಕ್ಟೋಬರ್ 01 : ಇಸಿಎಲ್ 57 ಅಕೌಂಟೆಂಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 23/10/2019 ಕೊನೆಯ ದಿನವಾಗಿದೆ.

ಈಸ್ಟರ್ನ್ ಕೋಲ್ ಫೀಲ್ಡ್‌ ಲಿಮಿಟೆಡ್ (ಇಸಿಎಲ್‌) ಕೋಸ್ಟ್ ಅಕೌಂಟೆಂಟ್, ಅಕೌಂಟೆಂಟ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಿದೆ.

ಅರ್ಜಿ ಸಲ್ಲಿಸುವವರು ಐಸಿಡ್ಲ್ಯುಎ ಇಂಟರ್ ಮಿಡಿಯರ್ ಪರೀಕ್ಷೆ ಅಥವ ಸಿಎ ಪಾಸಾಗಿರಬೇಕು. ಅರ್ಜಿ ಸಲ್ಲಿಸುವವರಿಗೆ 18 ರಿಂದ 30 ವರ್ಷದ ವಯೋಮಿತಿಯನ್ನು ನಿಗದಿಮಾಡಲಾಗಿದೆ. 1/4/2019ಕ್ಕೆ ಅನ್ವಯವಾಗುವಂತೆ.

ECL Recruitment 2019 Apply For 57 Accountant Vacancies

ವಯೋಮಿತಿ ಸಡಿಲಿಕೆ : ಎಸ್‌ಸಿ/ಎಸ್‌ಟಿ 5 ವರ್ಷಗಳು, ಓಬಿಸಿ 3 ವರ್ಷ, ಅಂಗವಿಕಲ 10 ವರ್ಷ, ನಿವೃತ್ತ ಯೋಧರಿಗೆ ಸರ್ಕಾರಿ ನಿಯಮದ ಪ್ರಕಾರ ವಯೋಮಿತಿ ಸಡಿಲಿಕೆ ಇರುತ್ತದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವನ್ನು ನಿಗದಿ ಮಾಡಿಲ್ಲ.

ಪ್ರಮುಖ ದಿನಾಂಕಗಳು
* 19/10/2019 ರಿಂದ ಅರ್ಜಿ ಸಲ್ಲಿಸಿ
* ಅರ್ಜಿಗಳನ್ನು ಸಲ್ಲಿಸಲು ಕೊನೆ ದಿನಾಂಕ

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+