ಡ್ರಗ್ಸ್ ನಿಯಂತ್ರಣ ಸಂಸ್ಥೆಯಲ್ಲಿ 527ಕ್ಕೂ ಅಧಿಕ ಹುದ್ದೆಗಳಿವೆ
ನವದೆಹಲಿ, ಜೂನ್ 21: ಕೇಂದ್ರ ಡ್ರಗ್ಸ್ ಗುಣಮಟ್ಟ ನಿಯಂತ್ರಣ ಸಂಸ್ಥೆ(ಸಿಡಿಎಸ್ ಸಿಒ) 2019ನೇ ಸಾಲಿನ ನೇಮಕಾತಿ ಕುರಿತಂತೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ವೃತ್ತಿಪರ ಕನ್ಸಲ್ಟಂಟ್, ಕಾನೂಣು ಸಲಹೆಗಾರರ ಹುದ್ದೆಗಳು ಖಾಲಿಯಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ಜೂನ್ 26ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: Central Drugs Standard Control Organization
ಹುದ್ದೆ ಹೆಸರು: Professional Consultant, Legal Consultant
ಒಟ್ಟು ಹುದ್ದೆ : 527
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 26.06.2019
ವಿದ್ಯಾರ್ಹತೆ:ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಎಸ್ಎಸ್ ಎಲ್ಸಿ, ಪಿಯುಸಿ, ಪದವಿ, ಪಿಜಿ ಡಿಪ್ಲೋಮಾ, ಎಂ ಫಾರ್ಮಾ, ಬಿ ಫಾರ್ಮಾಸಿ, ಎಂಟೆಕ್, ಪಿಎಚ್ ಡಿ, ಎಂಡಿ, ಬಿಡಿಎಸ್, ಸ್ನಾತಕೋತ್ತರ ಪದವಿ.

ವಯೋಮಿತಿ : ಕೇಂದ್ರ ಸರ್ಕಾರಿ ಇಲಾಖಾ ನೀತಿಯಂತೆ ಅನ್ವಯ.
ಅರ್ಜಿ ಶುಲ್ಕ : ಯಾವುದೆ ಅರ್ಜಿ ಶುಲ್ಕವಿಲ್ಲ
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 26.06.2019
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications