ಸರ್ವೇಯರ್ ಹುದ್ದೆಗಳಿಗೆ ಬಿಎಂಆರ್ ಸಿಎಲ್ ಅರ್ಜಿ ಆಹ್ವಾನ

ಬೆಂಗಳೂರು, ಮೇ 05 : ಬೆಂಗಳೂರು ಮೆಟ್ರೋ ರೈಲ್ವೆ ನಿಗಮ (ಬಿಎಂಆರ್ ಸಿಎಲ್) 2 ಐಟಿ ಪ್ರೋಗ್ರಾಮರ್ ಹಾಗೂ 2 ಸರ್ವೇಯರ್ ಒಟ್ಟು 04 ಗುತ್ತಿಗೆ ಆಧಾರಿತ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ.

ಇದೇ ಮೇ 20ರಂದು ಬಿಎಂಆರ್ ಸಿಎಲ್ ಆಯೋಜಿಸಿರುವ ವಾಕ್ ಇನ್ ಸಂದರ್ಶನಕ್ಕೆ ಅಭ್ಯರ್ಥಿಗಳು ತಮ್ಮ ಮೂಲ ದಾಖಲಾತಿಗಳೊಂದಿಗೆ ಹಾಜರಾಗಬೇಕು.[ಆರ್ ಬಿಐನಲ್ಲಿ 'ಬಿ-ಗ್ರೇಡ್' ಹುದ್ದೆಗಳಿಗೆ ಅರ್ಜಿ ಆಹ್ವಾನ]

BMRCL Recruitment 2017 Programmer IT, Surveyor Posts

ಹುದ್ದೆ: ಪ್ರೋಗ್ರಾಮರ್ (2) ಹಾಗೂ ಸರ್ವೇಯರ್ ( 2)
ವಯೋಮಿತಿ: ಗರಿಷ್ಠ 45 ವರ್ಷ.
ವೇತನ ಶ್ರೇಣಿ: 22000 ರಿಂದ 35910 ರು. ತಿಂಗಳಿಗೆ
ಸಂದರ್ಶನ: ಮೇ 20, 2017 ಬಿಎಂಆರ್ ಸಿಎಲ್ ಮುಖ್ಯ ಕಚೇರಿ, ಬೆಂಗಳೂರು

ವಿದ್ಯಾರ್ಹತೆ:
* ಪ್ರೋಗ್ರಾಮರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಲ್ಲಿ ಕಂಪ್ಯೂಟರ್ ಸೈನ್ಸ್ ಅಥವಾ ಕಂಪ್ಯೂಟರ್ ಅಪ್ಲಿಕೇಶನ್ ಅಥವಾ ಮಾಹಿತಿ ತಂತ್ರಜ್ಞಾನ (Information Technology) ಪದವಿ ಪಡೆದಿರಬೇಕು.

* ಸರ್ವೇಯರ್ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಆಸಕ್ತರು ಲ್ಯಾಂಡ್ ಸರ್ವೇಯರ್ ನಲ್ಲಿ ಡಿಪ್ಲಮೋ ಪೂರ್ಣಗೊಳಿಸಿರಬೇಕು. ಅಥವಾ ಸರ್ವೇಯರ್ ಟ್ರೇಡ್ ನಲ್ಲಿ ಐಟಿಐ ಉತ್ತೀರ್ಣರಾಗಿಬೇಕು.

ಆಯ್ಕೆ ವಿಧಾನ: ಸಂದರ್ಶನ ಮೂಲಕ ಪ್ರೋಗ್ರಾಮರ್ ಮತ್ತು ಸರ್ವೇಯರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಇದರ ಬಗ್ಗೆ ಇನ್ನು ಹೆಚ್ಚಿನ ವಿವರಣೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+