ನಮ್ಮ ಮೆಟ್ರೋ ಬಿಎಂಆರ್ ಸಿಎಲ್ ನಲ್ಲಿ 20 ವಿವಿಧ ಹುದ್ದೆಗಳು

ಬೆಂಗಳೂರು, ಸೆಪ್ಟೆಂಬರ್ 18: ನಮ್ಮ ಮೆಟ್ರೋ(ಬಿಎಂಆರ್ ಸಿಎಲ್ ) ನಲ್ಲಿ 20ಕ್ಕೂ ಅಧಿಕ ವಿವಿಧ ಇಂಜಿನಿಯರಿಂಗ್ ಹುದ್ದೆಗಳು ಖಾಲಿಯಿವೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಅಕ್ಟೋಬರ್ 6ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ಸಂಸ್ಥೆ ಹೆಸರು: ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್.
ಒಟ್ಟು ಹುದ್ದೆಗಳು : 20
ಹುದ್ದೆ ಹೆಸರು: ಡೆಪ್ಯುಟಿ ಛೀಫ್ ಇಂಜಿನಿಯರ್, ಎಕ್ಸಿಕ್ಯೂಟಿವ್ ಇಂಜಿನಿಯರ್.
ಉದ್ಯೋಗ ಸ್ಥಳ : ಬೆಂಗಳೂರು (ಕರ್ನಾಟಕ)
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 6 ಅಕ್ಟೋಬರ್ 2018.

ವಿದ್ಯಾರ್ಹತೆ:
* ಡೆಪ್ಯುಟಿ ಛೀಫ್ ಇಂಜಿನಿಯರ್: ಬಿಇ/ ಬಿ ಟೆಕ್, ಸಿವಿಎಲ್ ಇಂಜಿನಿಯರಿಂಗ್.
* ಎಕ್ಸಿಕ್ಯೂಟಿವ್ ಇಂಜಿನಿಯರ್ : ಮೆಟ್ರೋ/ರೈಲ್ವೆ/ ಸಾರ್ವಜನಿಕ ವಲಯದ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದು, ನಿವೃತ್ತರಾಗಿರಬೇಕು.

BMRC recruitment 2018 apply for 20 Various Vacancies

ವಯೋಮಿತಿ:
ಡೆಪ್ಯುಟಿ ಛೀಫ್ ಇಂಜಿನಿಯರ್ : 55 ವರ್ಷ
ಎಕ್ಸಿಕ್ಯೂಟಿವ್ ಇಂಜಿನಿಯರ್ : 65 ವರ್ಷ

ಸಂಬಳ ನಿರೀಕ್ಷೆ:
ಡೆಪ್ಯುಟಿ ಛೀಫ್ ಇಂಜಿನಿಯರ್ : 60,000 ಪ್ರತಿ ತಿಂಗಳು
ಎಕ್ಸಿ ಕ್ಯೂಟಿವ್ ಇಂಜಿನಿಯರ್ : 1,22,630 ಪ್ರತಿ ತಿಂಗಳು

ಅರ್ಜಿ ಶುಲ್ಕ : ಯಾವುದೇ ಶುಲ್ಕವಿಲ್ಲ

ನೇಮಕಾತಿ ಪ್ರಕ್ರಿಯೆ: ಅಭ್ಯರ್ಥಿಗಳ ಶಾರ್ಟ್ ಲಿಸ್ಟಿಂಗ್ ಹಾಗೂ ಸಂದರ್ಶನ.

ಅರ್ಜಿ ಸಲ್ಲಿಸುವುದು ಹೇಗೆ? : ಬಿಎಂಆರ್ ಸಿಎಲ್ ಅಧಿಕೃತ ವೆಬ್ ತಾಣದಲ್ಲಿ ಆನ್ ಲೈನ್ ಅರ್ಜಿ ಪಡೆದು, ತುಂಬಬಹುದು. ಕೊನೆ ದಿನಾಂಕ ಅಕ್ಟೋಬರ್ 06, 2018.

ಅರ್ಜಿ ವಿವರ ಹಾಗೂ ದಾಖಲೆ ಪತ್ರಗಳೊಂದಿಗೆ ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಕಳಿಸಿ:
General Manager (HR)
ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿಮಿಟೆಡ್
ಮೂರನೇ ಮಹಡಿ, ಬಿಎಂಟಿಸಿ ಕಾಂಪೆಕ್ಸ್
ಕೆಎಚ್ ರಸ್ತೆ, ಶಾಂತಿನಗರ, ಬೆಂಗಳೂರು- 560 027.

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+