BPNL ನೇಮಕಾತಿ: 3348 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಆ. 22: ಭಾರತೀಯ ಪಶುಪಾಲನ್ ನಿಗಮ ನಿಯಮಿತ(BPNL) 2020ನೇ ಸಾಲಿನ ನೇಮಕಾತಿ ಆರಂಭಿಸಿದೆ. ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿ, ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಸೇಲ್ಸ್ ಮ್ಯಾನೇಜರ್ ಸೇರಿದಂತೆ 3348 ಕ್ಕೂ ಅಧಿಕ ಹುದ್ದೆಗಳಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಆರ್ಜಿಗಳನ್ನು ಆಗಸ್ಟ್ 31ರೊಳಗೆ ಸಲ್ಲಿಸಬಹುದು.
ಸಂಸ್ಥೆ ಹೆಸರು: Bharatiya Pashupalan Nigam Limited (BPNL)
ಹುದ್ದೆ ಹೆಸರು: Sales Assistant, Sales Manager
ಒಟ್ಟು ಹುದ್ದೆ: 3348
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಆಗಸ್ಟ್ 31, 2020.
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10, 12ನೇ ತರಗತಿ ಪಾಸ್, ವಿಶ್ವವಿದ್ಯಾಲಯದಿಂದ ಪದವಿ.

ವಯೋಮಿತಿ:
ಕನಿಷ್ಠ ವಯಸ್ಸು 18 ವರ್ಷ
ಗರಿಷ್ಠ ವಯಸ್ಸು 45 ವರ್ಷ
ಅರ್ಜಿ ಶುಲ್ಕ:
ಸೇಲ್ಸ್ ಮ್ಯಾನೇಜರ್: 826ರು
ಸೇಲ್ಸ್ ಡೆವಲಪ್ಮೆಂಟ್ ಅಧಿಕಾರಿ: 708 ರು
ಸೇಲ್ಸ್ ಸಹಾಯಕ: 590 ರು
ನೇಮಕಾತಿ ಪ್ರಕ್ರಿಯೆ: ವೈಯಕ್ತಿಕ ಸಂದರ್ಶನ.
ಪ್ರಮುಖ ದಿನಾಂಕ:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 19/08/2020
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 31/08/2020
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications