ಬಿಇಎಲ್ ನೇಮಕಾತಿ 2020: 137 ಟ್ರೈನಿ ಇಂಜಿನಿಯರ್ ಹುದ್ದೆಗಳಿವೆ
ಬೆಂಗಳೂರು, ಡಿ.16: ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(ಬಿಇಎಲ್) 2020ನೇ ಸಾಲಿನ ನೇಮಕಾತಿ ಕುರಿಂತೆ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಣೆ ಹೊರಡಿಸಿದೆ. 137ಕ್ಕೂ ಅಧಿಕ ಪ್ರಾಜೆಕ್ಟ್ ಇಂಜಿನಿಯರ್, ಟ್ರೈನಿ ಆಫೀಸರ್ ಗಳನ್ನು ನೇಮಿಸಲಾಗುತ್ತಿದ್ದು, ಆಸಕ್ತ ಅರ್ಹ ಅಭ್ಯರ್ಥಿಗಳು ಡಿಸೆಂಬರ್ 26ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್(BEL)
ಹುದ್ದೆ ಹೆಸರು: ಪ್ರಾಜೆಕ್ಟ್ ಇಂಜಿನಿಯರ್, ಟ್ರೈನಿ ಇಂಜಿನಿಯರ್,ಟ್ರೈನಿ ಆಫೀಸರ್
ಒಟ್ಟು ಹುದ್ದೆಗಳು: 137, ಪ್ರಾಜೆಕ್ಟ್ ಇಂಜಿನಿಯರ್(70), ಟ್ರೈನಿ ಇಂಜಿನಿಯರ್(61),ಟ್ರೈನಿ ಆಫೀಸರ್(6)
ಹುದ್ದೆಯ ತಾಣ: ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಡಿಸೆಂಬರ್ 26, 2020
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಯಿಂದ ಬಿಇ/ ಬಿ. ಟೆಕ್ ಪದವಿ, ಎಂಬಿಎ, ಪಿಜಿ ಡಿಪ್ಲೋಮಾ, ಪಿಜಿ ಪದವಿ, ಬಿ. ಆರ್ಕ್, ಎಂಬಿಎ.

ವಯೋಮಿತಿ
ಪ್ರಾಜೆಕ್ಟ್ ಇಂಜಿನಿಯರ್/ಪ್ರಾಜೆಕ್ಟ್ ಅಧಿಕಾರಿ: 28 ವರ್ಷ
ಟ್ರೈನಿ ಇಂಜಿನಿಯರ್/ಪ್ರಾಜೆಕ್ಟ್ ಅಧಿಕಾರಿ: 25 ವರ್ಷ(ನವೆಂಬರ್ 30,2020ರಂತೆ)
ನೇಮಕಾತಿ : ಪದವಿ ಅಂಕಗಳ ಸರಾಸರಿ, ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ.
ಅರ್ಜಿ ಶುಲ್ಕ: ಯಾವುದೇ ಶುಲ್ಕವಿಲ್ಲ
ಪ್ರಮುಖ ದಿನಗಳು:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 16.12.2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 26.12.2020
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications