ಕರ್ನಾಟಕದ ಬಿಇಎಲ್ ನಲ್ಲಿ ಇಂಜಿನಿಯರ್ಸ್ ಹುದ್ದೆಗಳಿವೆ

ಬೆಂಗಳೂರು, ಮಾರ್ಚ್. 10 : ಸರ್ಕಾರಿ ಸ್ವಾಮ್ಯದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನಲ್ಲಿ ಖಾಲಿ ಇರುವ 50 ಗುತ್ತಿಗೆ ಆಧಾರಿತ ಇಂಜಿನಿಯರ್ಸ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದ್ದು 18 ಮಾರ್ಚ್ ದಂದು ವಾಕ್ ಇನ್ ಸಂದರ್ಶನ ಇರಲಿದೆ.

BEL Recruitment 2017 Apply Online for 50 Engineer Posts

ಹುದ್ದೆ: ಗುತ್ತಿಗೆ ಆಧಾರಿತ ಇಂಜಿನಿಯರ್ಸ್.[ಸಿಆರ್ ಪಿಎಫ್ ನಲ್ಲಿ 219 ಹುದ್ದೆಗಳಿವೆ, ಅರ್ಜಿ ಹಾಕಲು ಏ.25 ಕೊನೆ ದಿನ]
ಸ್ಥಳ: ಕರ್ನಾಟಕ.
ಸಂದರ್ಶನ: ಮಾರ್ಚ್ 18.
ವೇತನ ಶ್ರೇಣಿ: 34500 ರು.(ತಿಂಗಳಿಗೆ).

ವಿದ್ಯಾರ್ಹತೆ: ಪಿಡಬ್ಲ್ಯೂಡಿಯಲ್ಲಿ ಬಿಇ, ಬಿಎಸ್ ಸಿಯಲ್ಲಿ ಇಂಜಿನಿಯರಿಂಗ್ ನಲ್ಲಿ ಸಾಮಾನ್ಯ ಅಭ್ಯರ್ಥಿಗಳು ಫಸ್ಟ್ ಕ್ಲಾಸ್ ನಲ್ಲಿ ಉತ್ತೀರ್ಣರಾಗಿತಬೇಕು. ಇನ್ನುಳಿದ ವರ್ಗದ ಅಭ್ಯರ್ಥಿಗಳು ಜಸ್ಟ್ ಉತ್ತೀರ್ಣರಾಗಿರಬೇಕು.[1203 ಸರ್ಕಾರಿ ಪಿಯು ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಆಹ್ವಾನ]

ಆಯ್ಕೆ ವಿಧಾನ: ಗುತ್ತಿಗೆ ಆಧಾರಿತ ಇಂಜಿನಿಯರ್ಸ್ ಹುದ್ದೆಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳಿಗೆ ದಿನಾಂಕ 78 ಮಾರ್ಚ್ ರಂದು ನಡೆಯುವ ವಾಕ್ ಇನ್ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ವಯೋಮಿತಿ: 28 ವರ್ಷದೊಳಗಿರಬೇಕು.
ಇನ್ನು ಹೆಚ್ಚಿನ ವಿವರಣೆಗಾಗಿ ಇಲ್ಲಿ ಕ್ಲಿಕ್ಕಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+