ಏರ್ ಇಂಡಿಯಾದಲ್ಲಿ 125 ಇಂಜಿನಿಯರಿಂಗ್ ಹುದ್ದೆಗಳಿಗೆ ವಾಕ್ ಇನ್
ನವದೆಹಲಿ, ಜುಲೈ 16: ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವೀಸ್ ಲಿಮಿಟೆಡ್(AIESL) ಸಂಸ್ಥೆಯಲ್ಲಿ 2019ನೇ ಸಾಲಿನ ನೇಮಕಾತಿ ನಡೆಸಲಾಗುತ್ತಿದೆ. 125 ಇಂಜಿನಿಯರಿಂಗ್ ಹುದ್ದೆಗಳ ಬಗ್ಗೆ ಅರ್ಜಿ ಆಹ್ವಾನಿಸಲಾಗಿದ್ದು, ಈ ಹುದ್ದೆಗೆ ಆಯ್ಕೆಯಾಗಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ವಾಕ್ ಇನ್ ಸಂದರ್ಶನಕ್ಕೆ ಹಾಜರಾಗಬಹುದು
ಸಂಸ್ಥೆ ಹೆಸರು: Air India Engineering Services Limited
ಹೆಸರು: Aircraft Maintenance Engineer
ಒಟ್ಟು ಹುದ್ದೆ: 125
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ವಾಕ್ ಇನ್ ದಿನಾಂಕ : ಆಗಸ್ಟ್ 26 ರಿಂದ 30, 2019ರೊಳಗೆ ವಾಕ್ ಇನ್
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 12ನೇ ತರಗತಿ ಪಾಸ್, (ಭೌತಶಾಸ್ತ್ರ, ರಸಾಯನಶಾಸ್ತ್ರ ಹಾಗೂ ಗಣಿತ) ಅಥವಾ ತತ್ಸಮಾನ ಅರ್ಹತೆ.

ವಯೋಮಿತಿ:
ಸಾಮಾನ್ಯ ಅಭ್ಯರ್ಥಿ: 53 ವರ್ಷ
ಒಬಿಸಿ: 56 ವರ್ಷ.
ಎಸ್ ಸಿ/ ಎಸ್ಟಿ/ ಮಾಜಿ ಯೋಧ: 58 ವರ್ಷ.
ನೇಮಕಾತಿ ಪ್ರಕ್ರಿಯೆ: ವಾಕ್ ಇನ್ ಸಂದರ್ಶನದ ಮೂಲಕ.
ಅರ್ಜಿ ಶುಲ್ಕ:
ಎಸ್ ಸಿ/ಎಸ್ಟಿ/ಮಾಜಿ ಯೋಧ: 500ರು.
ಸಾಮಾನ್ಯ/ಒಬಿಸಿ: 1000ರು
ಪ್ರಮುಖ ದಿನಾಂಕ:
ಆಗಸ್ಟ್ 26 ರಿಂದ 30, 2019ರ ತನಕ ವಾಕ್ ಇನ್ ಸಂದರ್ಶನ ಜಾರಿಯಲ್ಲಿರುತ್ತದೆ.
ವಾಕ್ ಇನ್ ಸಂದರ್ಶನ ನಡೆಯುವ ಸ್ಥಳ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications